Wednesday, October 15, 2025

Latest Posts

Chanakya Neeti: ಪ್ರತೀ ಮಹಿಳೆಯಲ್ಲೂ ಈ ದುರ್ಗುಣ ಇದ್ದೇ ಇರುತ್ತದೆ ಅಂತಾರೆ ಚಾಣಕ್ಯರು

- Advertisement -

Chanakya Neeti: ಚಾಣಕ್ಯರು ಜೀವನದ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಣೆ ನೀಡಿದ್ದಾರೆ. ಮದುವೆ, ಸಂಸಾರ, ಆರ್ಥಿಕ ಪರಿಸ್ಥಿತಿ ಸೇರಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಮಹಿಳೆಯರಿಗೆ ಇರುವ ದುರ್ಗುಣಗಳ ಬಗ್ಗೆಯೂ ವಿವರಿಸಿದ್ದಾರೆ.

ಮೂರ್ಖತನ: ಮಹಿಳೆಯರಲ್ಲಿ ಮೂರ್ಖತನ ಜನ್ಮದಿಂದಲೇ ಇರುತ್ತದೆ ಅಂತಾರೆ ಚಾಣಕ್ಯರು. ಏಕೆಂದರೆ ಹೆಣ್ಣಿಗೆ ಆತುರದ ಸ್ವಭಾವವಿರುತ್ತದೆ. ಇದೇ ಆತುರದ ನಿರ್ಧಾರ ತೆಗೆದುಕ“ಂಡೇ ಹೆಣ್ಣು ತಾನು ಮೂರ್ಖಳೆಂದು ಸಾಬೀತು ಮಾಡುತ್ತಾಳೆ. ಎಲ್ಲರ ವಿಷಯದಲ್ಲಿ ಹೀಗಿಲ್ಲದಿದ್ದರೂ, ಜೀವನದಲ್ಲಿ ಕೆಲವು ಬಾರಿಯಾದರೂ ಮಹಿಳೆ ಮೂರ್ಖತನ ತೋರಿರುತ್ತಾಳೆ.

ವಂಚನೆ ಮಾಡುವುದು: ವಂಚಿಸುವುದು ಎಲ್ಲ ಮಹಿಳೆಯರ ಗುಣವಲ್ಲದಿದ್ದರೂ, ಹೆಚ್ಚಿನ ಪ್ರಕರಣದಲ್ಲಿ ಹೆಣ್ಣೇ ವಂಚಿಸಿರುತ್ತಾಳೆ. ವೈಯಕ್ತಿಕ ಲಾಭಕ್ಕಾಗಿ ಕೆಲ ಮಹಿಳೆಯರು ಇಂಥ ಕೆಲಸ ಮಾಡುತ್ತಾರೆ.

ಅತೀಯಾದ ಧೈರ್ಯ: ಅತೀಯಾದ ಧೈರ್ಯ ಎಂದರೆ, ಹೆಣ್ಣು ಮಕ್ಕಳಲ್ಲಿ ಭಂಡ ಧೈರ್ಯ ಹೆಚ್ಚು. ಚಾಣಕ್ಯರು ಹೇಳುವ ಪ್ರಕಾರ ಮಹಿಳೆಯಲ್ಲಿ, ಪುರುಷರಿಗಿಂತಲೂ ಅಧಿಕ ಧೈರ್ಯವಿರುತ್ತದೆ. ಅದೇ ಓವರ್ ಕಾನ್ಫಿನೆಡ್ಸ್‌ನಲ್ಲಿ ಹೆಣ್ಣು ಮಕ್ಕಳು ದುಡುಕು ನಿರ್ಧಾರ ತೆಗೆದುಕ“ಂಡು, ಜೀವನದಲ್ಲಿ ಸಮಸ್ಯೆ ಅನುಭವಿಸುತ್ತಾರೆ.

ಕ್ರೂರ: ಎಲ್ಲ ಹೆಣ್ಣು ಕ್ರೂರಿಯಲ್ಲ. ಆದರೆ ಇಂದಿನ ದಿನಗಳಲ್ಲಿ ನಾವು ಹಲವು ಹೆಣ್ಣು ಮಕ್ಕಳು ಕ್ರೂರಿಗಳ ರೀತಿ ವರ್ತಿಸುವುದನ್ನು ನೋಡುತ್ತಿದ್ದೇವೆ. ಈ ಮುನ್ನ ಹೇಳಿದಂತೆ, ಮಹಿಳೆಯ ದುಡುಕಿನ ನಿರ್ಧಾರ, ಮೂರ್ಖತನ, ಬಂಡ ಧೈರ್ಯಗಳೇ ಹೆಣ್ಣು ಕ್ರೂರಿಯಾಗಲು ಕಾರಣವಾಗಿದೆ.

- Advertisement -

Latest Posts

Don't Miss