ದೇಶದ ಅತ್ಯಂತ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ, ಸಿದ್ದರಾಮಯ್ಯ 3ನೇ ಸ್ಥಾನ ಪಡೆದಿದ್ದಾರೆ. ಮಣಿಪುರ ಹೊರತುಪಡಿಸಿ, ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸೇರಿ, ಒಟ್ಟು 30 ಮುಖ್ಯಮಂತ್ರಿಗಳ ಒಟ್ಟು ಆಸ್ತಿ, 1,630 ಕೋಟಿ ರೂಪಾಯಿಗಳಷ್ಟಿದೆ.
2024ರ ನಂತರದ ಚುನಾವಣೆಗಳ ಬಳಿಕ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಬಿಡುಗಡೆಯಾಗಿದೆ.
ಭಾರತದ ಟಾಪ್ 5 ಶ್ರೀಮಂತ ಸಿಎಂಗಳ್ಯಾರು?
1) ಆಂಧ್ರಪ್ರದೇಶ ಸಿಎಂ – ಚಂದ್ರಬಾಬು ನಾಯ್ಡು – 931.83 ಕೋಟಿ ರೂ. ಆಸ್ತಿ
2) ಅರುಣಾಚಲ ಪ್ರದೇಶ ಸಿಎಂ – ಪೆಮಾ ಖಂಡು – 332.56 ಕೋಟಿ ರೂ. ಆಸ್ತಿ
3) ಕರ್ನಾಟಕ ಸಿಎಂ – ಸಿದ್ದರಾಮಯ್ಯ – 51.93 ಕೋಟಿ ರೂ. ಆಸ್ತಿ
4) ನಾಗಾಲ್ಯಾಂಡ್ ಸಿಎಂ – ನೆಫಿಯು ರಿಯೋ – 46.95 ಕೋಟಿ ರೂ. ಆಸ್ತಿ
5) ಮಧ್ಯಪ್ರದೇಶ ಸಿಎಂ – ಮೋಹನ್ ಯಾದವ್ – 42.04 ಕೋಟಿ ರೂ. ಆಸ್ತಿ
ಭಾರತದ ಬಡ ಸಿಎಂಗಳ್ಯಾರು?
ಉತ್ತರ ಪ್ರದೇಶ ಸಿಎಂ – ಯೋಗಿ ಆದಿತ್ಯನಾಥ್ – 1.54 ಕೋಟಿ ರೂ. ಆಸ್ತಿ
ರಾಜಸ್ಥಾನ ಸಿಎಂ – ಭಜನ್ ಲಾಲ್ ಶರ್ಮಾ – 1.46 ಕೋಟಿ ರೂ. ಆಸ್ತಿ
ಕೇರಳ ಸಿಎಂ – ಪಿಣರಾಯಿ ವಿಜಯನ್ – 1.18 ಕೋಟಿ ರೂ. ಆಸ್ತಿ
ಜಮ್ಮು ಕಾಶ್ಮೀರ ಸಿಎಂ – ಉಮರ್ ಅಬ್ದುಲ್ಲಾ – 55 ಲಕ್ಷ ರೂ. ಆಸ್ತಿ
ಪಶ್ಚಿಮ ಬಂಗಾಳ ಸಿಎಂ – ಮಮತಾ ಬ್ಯಾನರ್ಜಿ – 15 ಲಕ್ಷ ರೂ. ಆಸ್ತಿ