Saturday, July 12, 2025

Latest Posts

ಕೇರಳದಲ್ಲಿ 180 ಜನರಿದ್ದ ಏರ್ ಇಂಡಿಯಾ ವಿಮಾನ ದುರಂತ ಹಲವರ ಸಾವು.!

- Advertisement -

ಕರ್ನಾಟಕ ಟಿವಿ :ಕೇರಳದ ಕೊಯಿಕೋಡ್ ನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾಗಿದೆ.. ವಂದೇ ಭಾರತ್ ಮಿಷನ್ ನಡಿ ದುಬೈ ನಿಂದ ಕೋಯಿಕೊಡ್  ವಿಮಾನ ನಿಲ್ದಾಣದ ರನ್ ವೇ ನಲ್ಲಿ ಸ್ಕಿಡ್ ಆದ ಕಾರಣ ವಿಮಾನ ದ ಮುಂಭಾಗ ಭಾರೀ ಡ್ಯಾಮೇಜ್ ಆಗಿದ್ದು ಪೈಲೆಟ್ ಸಾವನ್ನಪ್ಪಿದ್ದಾರೆ.. ತಕ್ಷಣವೇ ಅಗ್ನಿಶಾಮಕ ವಾಹನ ಆಗಮಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿದೆ. 174 ಪ್ರಯಾಣೀಕರು ಹಾಗೂ 6 ಸಿಬ್ಬಂದಿ ಸೇರಿ 180 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

- Advertisement -

Latest Posts

Don't Miss