ಎಲ್ಲಿ ನೋಡಿದರೂ ಈಗ ಚೀಟಿ ಕಟ್ಟಿ ಮೋಸ ಹೋದ ಪ್ರಕರಣಗಳೇ ಹೆಚ್ಚಾಗುತ್ತಿವೆ. ಇತ್ತಿಚೀಗಷ್ಟೆ ಬೆಂಗಳೂರಿನಲ್ಲಿ ಬರೋಬ್ಬರಿ 40 ಕೋಟಿ ಚೀಟಿ ದುಡ್ಡು ಎತ್ತಿಕೊಂಡು ದಂಪತಿಗಳು ಎಸ್ಕೇಪ್ ಆಗಿ ಇನ್ನು ಕೂಡ ಪೋಲಿಸರ ಕೈಗೆ ಸಿಕ್ಕಿಲ್ಲ. ಈ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಚಿಟ್‌ಫಂಡ್ ಮತ್ತು ಫೈನಾನ್ಸ್ ವ್ಯವಹಾರದ ಸೋಗಿನಲ್ಲಿ ಜನರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ...
Kerala News: ಈ ವರ್ಷ ಆಹಾರ ಸೇವಿಸಲು ಹೋಗಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಬಜ್ಜಿ ತಿನ್ನಲು ಹೋಗಿ ವ್ಯಕ್ತಿ ಸಾವು. ಬಟರ್ ಚಿಕನ್ ತಿಂದು ವ್ಯಕ್ತಿ ಸಾವು. ಹೀಗೆ ತಮ್ಮಿಷ್ಟದ ಆಹಾರ ಸೇವನೆಯೇ, ಅವರ ಜೀವ ತೆಗೆುವ ಹಾಗಾದ ಘಟನೆ ಹೆಚ್ಚಾಗಿದೆ. ಅದೇ ರೀತಿ ಇ್ಲಲೋರ್ವ ವ್ಯಕ್ತಿ ಇಡ್ಲಿ ತಿನ್ನಲು ಹೋಗಿ, ಸಾವನ್ನಪ್ಪಿದ್ದಾನೆ.
https://youtu.be/MQUcMyh8nYU
ಕೇರಳದ ಪಲಕ್ಕಡ್‌ನಲ್ಲಿ...
Kerala News : ಕೋವಿಡ್-19 ಸೋಂಕಿತರಿಗೆ ಹೋಲಿಸಿದರೆ ನಿಫಾ ವೈರಸ್ ಸೋಂಕಿತರಲ್ಲಿ ಮರಣ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ICMR ಹೇಳಿದೆ.
ಕೋವಿಡ್ ಬಂದ್ರೆ 100ರಲ್ಲಿ 2ರಿಂದ 3 ಜನ ಸಾಯ್ತಿದ್ರು. ಆದ್ರೆ ನಿಫಾ ವೈರಸ್ ಸೋಂಕಿನ ಮರಣ ಪ್ರಮಾಣ ಶೇಕಡಾ 40 ರಿಂದ 70 ರಷ್ಟಿದೆ. ಶುಕ್ರವಾರ ಕೇರಳದ ಕೋಝಿಕ್ಕೋಡ್‌ನಲ್ಲಿ ನಿಫಾ ವೈರಸ್‌ನ ಹೊಸ...
Health News : ಕೇರಳದಲ್ಲಿ ಮತ್ತೆ ಕಾಡಲಾರಂಭಿಸಿದೆ. ಇತ್ತೀಚೆಗೆ ನಿಫಾ ವೈರಸ್ ನಿಂದಾಗಿ ಕೇರಳದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಕೂಡಾ ನಡೆದಿದೆ. ನಿಫಾ ವೈರಸ್ ಪ್ರಾಣಿಗಳಿಂದ ಬರುವ ರೋಗ ಎಂದು ಹೇಳಲಾಗುತ್ತಿದೆ. ನಿಫಾ ವೈರಸ್ ನಿಂದ ಶೇಕಡಾ 70 ರಷ್ಟು ಜನ ಸಾಯುತ್ತಾರೆ ಅನ್ನೋ ಹೇಳಿಕೆ ಕೂಡಾ ಇದೆ. ಹಾಗಿದ್ರೆ ಈ ವೈರಸ್ ಲಕ್ಷಣಗಳೇನು...
Kerala News : 4 ವರ್ಷಗಳ ಬಳಿಕ ಇದೀಗ ಮತ್ತೆ ನಿಫಾ ವೈರಸ್‌ನ ಆತಂಕದಲ್ಲಿದೆ ಇಲ್ಲಿನ ಕೇರಳ.
ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಜ್ವರದಿಂದ ಮೃತಪಟ್ಟಿದ್ದು,ಇದನ್ನು ಕೇರಳ ಆರೋಗ್ಯ ಇಲಾಖೆ "ಅಸ್ವಾಭಾವಿಕ" ಎಂದು ವಿವರಿಸಿದ್ದು ಬಳಿಕ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆ ಘೋಷಿಸಲಾಗಿದೆ.
ಮೃತ ವ್ಯಕ್ತಿಗಳಲ್ಲಿ ಒಬ್ಬರ ಸಂಬಂಧಿಕರನ್ನು ಸಹ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ....
Kerala News:
ಕೇರಳದಲ್ಲಿರುವ ತಮ್ಮ ಅಕಾಡೆಮಿಯ ಕ್ಯಾಂಪಸ್‌ನಲ್ಲಿ ದುಷ್ರ‍್ಮಿಗಳು ಡ್ರಗ್ಸ್ ದಂಧೆ, ಗೂಂಡಾಗಿರಿ ನಡೆಸುತ್ತಿದ್ದು, ಅಕಾಡೆಮಿಯ ವಿದ್ಯಾರ್ಥಿಗಳಿಗೆ ಭದ್ರತೆಯ ಸಮಸ್ಯೆ ಎದುರಾಗಿದೆ ಎಂದು ದಿಗ್ಗಜೆ ಅಥ್ಲೀಟ್, ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಶನಿವಾರ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು.
ನವದೆಹಲಿಯಲ್ಲಿ ಮಾತನಾಡಿದ ಉಷಾ, ‘ಕಲ್ಲಿಕೋಟೆಯಲ್ಲಿರುವ ತಮ್ಮ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ಕ್ಯಾಂಪಸ್‌ನಲ್ಲಿ ಅಕ್ರಮ ಕಟ್ಟಡ...
Special story:
ತಂತ್ರಜ್ಞಾನ ಅದೆಷ್ಟೇ ಮುಂದುವರೆದ್ರೂ ಕೂಡಾ ಅದೇನೋ ಒಂದು ಶಕ್ತಿ ಪ್ರಪಂಚದಲ್ಲಿ ಅನೇಕ ವಿಸ್ಮಯಗನ್ನು ಬೆಳಕಿಗೆ ತರುತ್ತಲೇ ಇದೆ. ಇದೀಗ ದೇಶವೇ ಅಚ್ಚರಿ ಪಡುವಂತಹ ಒಂದು ಘಟನೆ ನಡೆದಿದೆ. ಆಕೆ ಹುಟ್ಟಿದ್ದು ಗಂಡಾಗಿ ನಿರಂತರ ಆಕೆ ಬೆಳೆದಿದ್ದು ಮಾತ್ರ ಹೆಣ್ಣಾಗಿ. ಇದೀಗ ಇನ್ನಷ್ಟು ಮುಂದುವರೆದು ಮಹಾ ವಿಸ್ಮಯಕ್ಕೆ ಸಾಕ್ಷಿಯಾಗಿದ್ದಾರೆ. ಹೌದು ತೃತೀಯ ಲಿಂಗಿಯೊಬ್ಬರು ಇದೀಗ...
ತಿರುವನಂತಪುರಂ: ಕೇರಳ ಸರ್ಕಾರದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಇನ್ಮುಂದೆ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆಯನ್ನು ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ. ಕೇರಳದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಮೊಟ್ಟ ಮೊದಲ ಬಾರಿಗೆ ಋತುಚಕ್ರದ ರಜೆ ನೀಡಲು ನಿರ್ಧರಿಸಲಾಗಿತ್ತು. ಇದೀಗ ಈ ಸೌಲಭ್ಯವನ್ನು ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ...
Special Story:
ಅದೊಂದು ದಿನ ಗೋಚರಿಸುವುದು ದೂರದ ಬೆಟ್ಟದಲ್ಲೊಂದು ವಿಶೇಷ ಬೆಳಕು..ಭಕ್ತರ ಪಾಲಿಗೆ ಅದು ತೃಪ್ತಿಯ ಬೆಳಕು ಆದರೆ ಅದೊಂದು ಸಮಯದಲ್ಲಿ ಕೋರ್ಟ್ ಮೆಟ್ಟಿಲೇರಿತ್ತು ಈ ಬೆಳಕಿನ ಚರ್ಚೆ…ಹಾಗಿದ್ರೆ ಈ ಬೆಳಕಿನ ಹಿಂದಿನ ರಹಸ್ಯವೇನು..?! ಭಕ್ತಿಯ ಜ್ಯೋತಿ ಸ್ಕ್ಯಾಮ್ ಎಂದು ಚರ್ಚೆಯಾಗಿದ್ದಾದರೂ ಏಕೆ..? ಹೇಳ್ತೀವಿ ಈ ಬೆಳಕಿನ ಬೆನ್ನ ಹಿಂದಿನ ರಹಸ್ಯ….
ಮಣಿಕಂಠನ ಸನ್ನಿಧಿಯಲ್ಲಿ ಗೋಚರಿಸುವುದು ವಿಶೇಷ...
Special Story:
ಜಗತ್ತಿಗೆ ವ್ಯಾಪಿಸಿದ್ದ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ನಂತರ ಇದೀಗ ಮತ್ತೆ ಶಬರಿಮಲೆಯತ್ತ ಭಕ್ತರ ದಂಡು ಧಾವಿಸಿ ಬರುತ್ತಿದೆ.ಆದರೆ ಇಲ್ಲಿ ವಿಶೇಷವೆಂದರೆ ಸಹಸ್ರಾರು ಇತಿಹಾಸದಿಂದಲೂ ಅಯ್ಯಪ್ಪ ಮಾಲಾಧಾರಿಗಳು ಧರಿಸುವುದು ಕಪ್ಪು ಬಟ್ಟೆಯನ್ನೇ ಹಾಗಿದ್ರೆ ಈ ಬಣ್ಣದ ಹಿಂದಿನ ರಹಸ್ಯವೇನು..?ಏನಿದರ ಮಹತ್ವ..?! ಹೇಳ್ತೀವಿ ಈ ಸ್ಟೋರಿಯಲ್ಲಿ…
ಸಂಕ್ರಾಂತಿ ಸಮಯಕ್ಕೆ ಸರಿಯಾಗಿ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತಾಧಿಗಳ ದಂಡು ಹರಿದು...