Hubli News: ಹುಬ್ಬಳ್ಳಿಯಲ್ಲಿ ಗಣಪತಿ ಮೂರ್ತಿಗೆ ಮುಸ್ಲಿಂ ಸಮುದಾಯದ ಗೌರವ

Hubli News: ಹುಬ್ಬಳ್ಳಿ: ಗಣಪತಿ ವಿಸರ್ಜನೆ ಏಳನೇ ದಿನದ ಅಂಗವಾಗಿ, ಹುಬ್ಬಳ್ಳಿಯಲ್ಲಿ ಸೌಹಾರ್ದತೆಯ ಅನನ್ಯ ಕ್ಷಣ ಕಂಡುಬಂದಿದೆ. ಮುಸ್ಲಿಂ ಸಮುದಾಯದವರು ಗಣಪತಿಗೆ ಹೂವಿನ ಹಾರ ಹಾಕುವ ಮೂಲಕ ಭಾವೈಕ್ಯತೆಯನ್ನು ತೋರಿಸಿದ್ದಾರೆ.

ಹೌದು, ಹುಬ್ಬಳ್ಳಿಯ ಕೇಶವಾಪುರದ ಶಬರಿನಗರದಲ್ಲಿ, ಮುಸ್ಲಿಂ ಸಹೋದರರು ಗಣಪತಿ ಮೂರ್ತಿಗೆ ಹೂವಿನ ಹಾರ ಸಮರ್ಪಿಸಿ ಪರಸ್ಪರ ಬಾಂಧವ್ಯವನ್ನು ಬಲಪಡಿಸಿದರು. ಈ ಕಾರ್ಯಕ್ಕೆ ಸ್ಥಳೀಯರು ಮತ್ತು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು.

 

About The Author