Uttara Pradesh: ಶಿಶುಗಳು ನಿದ್ರಿಸದೇ ಅಳುವುದು ಸಹಜ. ಅವರನ್ನು ಸಮಾಧಾನಪಡಿಸಿ, ನಿದ್ದೆ ಮಾಡಿಸುವವರೆಗೂ ತಾಯಿಯಾದವಳಿಗೆ ಸುಸ್ತೋ ಸುಸ್ತಾಗಿ ಹೋಗಿರುತ್ತದೆ. ಆಗ ಕೋಪ ಬರುವುದು ಸಹಜ. ಆದರೆ ಉತ್ತರಪ್ರದೇಶದಲ್ಲಿ ತಾಯಿಯ“ಬ್ಬಳು ಮಗು ನಿದ್ರಿಸದೇ, ಅಳುತ್ತಿದೆಯೆಂದು, 15 ದಿನದ ಮಗುವನ್ನು ಫ್ರಿಜ್‌ನಲ್ಲಿರಿಸಿದ್ದಾಳೆ.
23ನೇ ವಯಸ್ಸಿನಲ್ಲೇ ತಾಯಿಯಾಗಿರುವ ಓರ್ವ ಮಹಿಳೆ, ಮಗು ಜನಿಸಿದ ಬಳಿಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಇದು ಎಲ್ಲರಿಗೂ ಆಗುವುದು ಕಾಮನ್. ಹಾಗಾಗಿಯೇ ಇವರ ಜತೆ ಪತಿ, ತಂದೆ, ತಾಯಿ ಎಲ್ಲರೂ ಚೆನ್ನಾಗಿ ವರ್ತಿಸಬೇಕು. ಪ್ರೀತಿಯಿಂದ ನಡೆದುಕ“ಳ್ಳಬೇಕು ಅಂತಾ ಹೇಳುವುದು.
ಆದರೆ ಈಕೆಗೆ ಪ್ರೀತಿಯ ಕೊರತೆ ಉಂಟಾಗಿರಬೇಕು. ಹೀಗಾಗಿ ಈಕೆ ಕೋಪಗ“ಂಡು ಮಗುವನ್ನು ಫ್ರಿಜ್‌ನಲ್ಲಿ ಇರಿಸಿದ್ದಾಳೆ. ಮಗುವಿನ ಅಳು ಕೇಳಿ ಓಡಿ ಬಂದ ಅಜ್ಜಿ, ಸರಿಯಾದ ಸಮಯಕ್ಕೆ ಮಗುವನ್ನು ಫ್ರಿಜ್‌ನಿಂದ ಆಚೆ ತೆಗೆದಿದ್ದಾರೆ. ಬಳಿಕ ವೈದ್ಯರ ಬಳಿ ಕರೆದ“ಯ್ದಿದ್ದು, ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.