- Advertisement -
Sandalwood: ನಟ ರಾಕೇಶ್ ಅಡಿಗ, ಬರೀ ನಟರಲ್ಲ. ಅವರು ನಿರ್ದೇಶಕರೂ ಹೌದು. ರ್ಯಾಪರ್ ಸಹ ಹೌದು. ಹಾಗಾಗಿ ಅವರು ರ್ಯಾಪರ್ ಆಗಿದ್ದ ಬಗ್ಗೆಯೂ ಮಾತನಾಡಿದ್ದಾರೆ.
ರಾಕೇಶ್ ಅವರಿಗೆ ಹೆಣ್ಣು, ಡ್ರಿಂಕ್ಸ್, ಲವ್ ಇತ್ಯಾದಿ ವಿಷಯದ ಬಗ್ಗೆ ರ್ಯಾಪ್ ಸಾಂಗ್ ಬರೆಯಲು ಇಷ್ಟವಿಲ್ಲವಂತೆ. ಹಾಗಾಗಿ ಅವರು ಜೀವನದ ಬಗ್ಗೆ, ಬುದ್ಧಿ ಹೇಳುವ ಬಗ್ಗೆ ರ್ಯಾಪ್ ಸಾಂಗ್ ಬರೆದಿದ್ದಾರೆ. ಈ ವೀಡಿಯೋದಲ್ಲಿ ಅದನ್ನು ಹಾಡಿಯೂ ತೋರಿಸಿದ್ದಾರೆ.
ರಾಜಕೀಯದ ಬಗ್ಗೆ ಸಖತ್ ಆಗಿಯೇ ರ್ಯಾಪ್ ಸಾಂಗ್ ಹಾಡಿರುವ ರಾಕೇಶ್, ಅದನ್ನು ಕೂಡ ಹಾಡಿ ತೋರಿಸಿದ್ದಾರೆ. ಅದೇ ರೀತಿ ಹಣದ ಬಗ್ಗೆಯೂ ಅರ್ಥಪೂರ್ಣವಾದ ಹಾಡನ್ನು ರಾಕೇಶ್ ಹಾಡಿದ್ದಾರೆ. ಅವರ ಹಾಡನ್ನು ಕೇಳಲು ಈ ವೀಡಿಯೋ ನೋಡಿ.
- Advertisement -