Tuesday, September 23, 2025

Latest Posts

Health Tips: BLACK WATER ಕುಡಿಯೋದು ಎಷ್ಟು ಸಾಧ್ಯ? | Anjaan Gym Trainer

- Advertisement -

Health Tips: ಇತ್ತೀಚೆಗೆ ಶ್ರೀಮಂತರು ಬ್ಲಾಕ್ ವಾಟರ್ ಕುಡಿಯುವ ಟ್ರೆಂಡ್ ಶುರುವಾಗಿದೆ. ಹಾಗಾದ್ರೆ ಏನಿದು ಬ್ಲಾಕ್ ವಾಟರ್..? ಇದರ ಸೇವನೆಯಿಂದ ಆರೋಗ್ಯಕ್ಕೇನು ಲಾಭ..? ಜಿಮ್ ಟ್ರೇನರ್ ಅಂಜನ್ ಈ ಬಗ್ಗೆ ಏನು ಹೇಳ್ತಾರೆ..?

ಶ್ರೀಮಂತರು ಬಳಸುವ ನೀರನ್ನು ಕ್ಲೀನ್ ಮಾಡುವ ಮಷಿನ್‌ಗೆ 4ರಿಂದ 5 ಲಕ್ಷ ರೂಪಾಯಿ ಇರುತ್ತದೆ. ಇದು ಸಾಮಾನ್ಯ ನೀರಿಗಿಂತ ಹೆಚ್ಚು ಕ್ಲೀನ್ ಆಗಿದ್ದು, ಇದರ ಸೇವನೆಯಿಂದ ನಮ್ಮ ಸ್ಕಿನ್ ಗ್ಲೋ ಆಗುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂದು ಜಿಮ್ ಟ್ರೇನರ್ ಅಂಜನ್ ಈ ಬಗ್ಗೆ ವಿವರಿಸಿದ್ದಾರೆ.

ಇನ್ನು ಹಳ್ಳಿಗಳಲ್ಲಿ ಹಸು ಸಾಕಿ, ಅದರಿಂದ ಬರುವ ಹಾಲಿಿಂದ ತಯಾರಿಸುವ ತುಪ್ಪವನ್ನು ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಮೂಳೆ ಗಟ್ಟಿಯಾಗುತ್ತದೆ. ನಮ್ಮ ಸ್ಕಿನ್ ಕೂಡ ಚೆನ್ನಾಗಿರುತ್ತದೆ. ಹಾಗಾಗಿ ಪ್ರತಿದಿನ ನಾವು 1 ಸ್ಪೂನ್ ದೇಸಿ ತುಪ್ಪವನ್ನು ಸೇವಿಸಬೇಕು ಎಂದು ಅಂಜನ್ ಹೆಲ್ತ್ ಟಿಪ್ಸ್ ನೀಡಿದ್ದಾರೆ.

ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss