ದೇವರ ಕೋಣೆಯಲ್ಲಿ ಎಂತಹ ಫೋಟೋವನ್ನ ಇರಿಸಕೂಡದು ಎಂಬ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಇಂದು ಯಾವ ಫೋಟೋಗಳನ್ನ ಇಡಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಪಂಚಮುಖಿ ಆಂಜನೇಯ ಫೋಟೋ: ಮನೆಯಲ್ಲಿ ಪಂಚಮುಖಿ ಆಂಜನೇಯ ಫೋಟೋ ಇಡುವುದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಾಗುತ್ತದೆ. ಮತ್ತು ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ.
ಶ್ರೀರಾಮನ ಪಟ್ಟಾಭಿಶೇಕದ ಫೋಟೋ: ಶ್ರೀರಾಮನ ಪಟ್ಟಾಭಿಶೇಕದ ಫೋಟೋ ಮನೆಯಲ್ಲಿದ್ದರೆ ಒಳ್ಳೆಯದು. ರಾಮ ಲಕ್ಷ್ಮಣ ಭರತ ಶತ್ರುಘ್ನ ಸೀತೆ ಹನುಮ ಎಲ್ಲರೂ ಇರುವ ಫೋಟೋ ಮನೆಯಲ್ಲಿರಿಸಿದರೆ, ಸುಖ ಶಾಂತಿ ನೆಮ್ಮದಿ ಇರುತ್ತದೆ.
ಅರ್ಧ ನಾರೇಶ್ವರ ಫೋಟೋ: ಅರ್ಧ ನಾರೇಶ್ವರ ಫೋಟೋವನ್ನ ಮನೆಯಲ್ಲಿ ಇರಿಸಿದರೆ ಪತಿ ಪತ್ನಿ ನಡುವೆ ಸಾಮರಸ್ಯ ಹೆಚ್ಚಾಗುತ್ತದೆ.
‘ಗಜಲಕ್ಷ್ಮೀ ಫೋಟೋ: ಕುಳಿತಿರುವ ಗಜಲಕ್ಷ್ಮೀ ಫೋಟೋವನ್ನ ಮನೆಯಲ್ಲಿರಿಸಿ ಪ್ರತಿದಿನ ಹಳದಿ ಹೂವುಗಳನ್ನ ಇಟ್ಟು ಪೂಜಿಸಬೇಕು. ಅದರಲ್ಲಿ ಅಖ್ಕಪಕ್ಕದಲ್ಲಿರುವ ಆನೆಗಳು ಲಕ್ಷ್ಮೀಯ ಮೇಲೆ ಚಿನ್ನದ ನಾಣ್ಯದ ಸುರಿಮಳೆ ಮಾಡಿರುವ ಫೋಟೋ ಇದ್ರೆ ತುಂಬಾನೇ ಒಳ್ಳೆಯದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




