Sunday, October 5, 2025

Latest Posts

ಆಸ್ತಿಕನೋ ನಾಸ್ತಿಕನೋ? ಪ್ರಜ್ಞೆ & ಗಮನ ಎಷ್ಟು ಮುಖ್ಯ?: Rakesh Adiga Podcast

- Advertisement -

Sandalwood: ತಮ್ಮದೇ ಆಗಿರುವ ಡಿಫ್ರೆಂಟ್ ಆಗಿರುವ ನಟನಾ ಶೈಲಿಯ ನಟ ರಾಕೇಶ್ ಅವರು ರ್ಯಾಪರ್ ಕೂಡ ಹೌದು. ಜತೆಗೆ ಆಧ್ಯಾತ್ಮದಲ್ಲೂ ನಂಬಿಕೆ ಇಟ್ಟಿರುವವರು. ಹಾಗಾದ್ರೆ ರಾಕೇಶ್ ಆಸ್ತಿಕನೋ, ನಾಸ್ತಿಕನೋ, ಎಡಪಂಥಿಯೋ, ಬಲಪಂಥಿಯೋ ಅಂತಾ ಕೇಳಿದ್ದಕ್ಕೆ ಅವರೇ ಉತ್ತರಿಸಿದ್ದಾರೆ ನೋಡಿ.

ರಾಕೇಶ್ ಅವರು ಹೇಳುವ ಪ್ರಕಾರ, ಅವರು ಎಡಪಂಥಿಯೂ ಹೌದು, ಬಲಪಂಥಿಯೂ ಹೌದು. ಹಾರಲು ಎರಡೂ ರೆಕ್ಕೆ ಹೇಗೆ ಬೇಕೋ, ಅದೇ ರೀತಿ ಎಡಪಂಥಿಯೂ ಮುಖ್ಯ, ಬಲಪಂಥಿಯೂ ಮುಖ್ಯ. ನನಗೆ ಎಡಪಂಥಿಯರು ದೇಶದ್ರೋಹಿಗಳು ಅಂತ ಅನ್ನಿಸೋದಿಲ್ಲ. ಎರಡೂ ನಮ್ಮ ದೇಶಕ್ಕೆ ಮುಖ್ಯ ಅಂತಾರೆ ರಾಕೇಶ್.

ಈ ಎರಡರಲ್ಲೂ ಮುಖ್ಯವಾಗಿರುವ, ತಿದ್ದಿಕ“ಳ್ಳಬಹುದಾದ ವಿಷಯಗಳನ್ನು ತೆಗೆದುಕ“ಳ್ಳುತ್ತೇನೆ. ಅದನ್ನು ಮೈಗೂಡಿಸಿಕ“ಂಡು ಬದುಕುತ್ತೇನೆ ಅಂತಾರೆ ರಾಕೇಶ್. ಇನ್ನು ಕೇದಾರನಾಥಕ್ಕೆ ಹೋದ ಬಗ್ಗೆ ಮಾತನಾಡಿರುವ ರಾಕೇಶ್, ನಾವು ದೇವರನ್ನು ಕಾಣಬೇಕು ಅನ್ನೋ 1 ಧ್ಯೇಯ ಇರಿಸಿ ಹೋಗದರೆ, ನಮಗೆ ಯಾವುದೇ ಯಾತ್ರೆ ಕಷ್ಟ ಎನ್ನಿಸುವುದಿಲ್ಲ ಅಂತಾರೆ ರಾಕೇಶ್. ಅವರ ಇನ್ನಷ್ಟು ಕಲಾ ಪಯಣದ ಬಗ್ಗೆ ಕೇಳಲು ವೀಡಿಯೋ ವೀಕ್ಷಿಸಿ.

- Advertisement -

Latest Posts

Don't Miss