ಮೇಷ: ಆಕಸ್ಮಿಕ ಪ್ರಯಾಣದಿಂದ ಕಾರ್ಯಸಾಧನೆಯಾಗಲಿದೆ. ಸರಕಾರಿ ಉದ್ಯಮಿಗಳಿಗೆ ಉತ್ತಮ ಧನಲಾಭವಿದೆ.
ವೃಷಭ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಜಯ ಲಭಿಸಲಿದೆ. ವೃತ್ತಿರಂಗದಲ್ಲಿ ಮುನ್ನಡೆಯ ದಿನಗಳಿವು. ಸಕಾಲಿಕ ಮಿತ್ರರ ಸಹಕಾರದಿಂದ ನೆಮ್ಮದಿ ಸಿಗಲಿದೆ.
ಮಿಥುನ: ಧರ್ಮಕಾರ್ಯಗಳಲ್ಲಿ ಆಸಕ್ತಿ ತಂದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಡನೆ ನಿಷ್ಠುರಕ್ಕೆ ಕಾರಣರಾಗದಿರಿ. ವ್ಯಾಪಾರಿಗಳಿಗೆ ಕಾದು ನೋಡುವ ಸಮಯವಿದು. ದುಡುಕದಿರಿ.
ಕರ್ಕ: ಅನಿರೀಕ್ಷಿತ ದೂರ ಸಂಚಾರವಿದೆ. ಸಾಂಸಾರಿಕವಾಗಿ ಬಂಧುಗಳೊಡನೆ ನಿಷ್ಟುರಕ್ಕೆ ಕಾರಣರಾಗದಿರಿ. ಶೀತ ಕಫ ಇತ್ಯಾದಿ ಶಾರೀರಿಕ ಸಮಸ್ಯೆಗಳು ಕಂಡುಬಂದಾವು.
ಸಿಂಹ: ನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅಲಂಕಾರಿಕ ವಿಲಾಸಿ ಸಾಮಗ್ರಿಗಳು ಮನೆಯನ್ನು ಅಲಂಕರಿಸಲಿದೆ.
ಕನ್ಯಾ: ಪಂಚಮ ಶನಿಯು ಆಗಾಗ ಮಾನಸಿಕ ಸ್ಥೈರ್ಯವನ್ನು ಕೆಡಿಸಲಿದೆ. ತೂಗುಲ್ಯೇಯ ತಡ ನಿರ್ಧಾರದಿಂದ ಲಾಭ ಕೈತಪ್ಪುವ ಸಂದರ್ಭವಿರುತ್ತದೆ.
ತುಲಾ: ಆಗಾಗ ಅನೇಕ ವಿಘ್ನಗಳು ತೋರಿಬರುವುದರಿಂದ ತಾಳ್ಮೆ ಸಮಾಧಾನದಿಂದ ಮುನ್ನಡೆಯಬೇಕಾದೀತು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿರಿ.
ವೃಶ್ಚಿಕ: ವಿಘ್ನಭಯವಿದ್ದರೂ ನಿಮ್ಮ ಕಾರ್ಯಸಾಧನೆಯಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಮಾಧಾನ ತರಲಿದೆ. ಹಿರಿಯ ಅಧಿಕಾರಿ ವರ್ಗದವರಿಗೆ ಮುಂಭಡ್ತಿ ತಂದೀತು.
ಧನು: ವೃತ್ತಿರಂಗದಲ್ಲಿ ನಿಮ್ಮ ಚಾಣಕ್ಯ ವರ್ತನೆ ನಿಮಗೆ ಲಾಭವಾದೀತು. ವ್ಯಾಪಾರ ವ್ಯವಹಾರದಲ್ಲಿ ಲಾಭಾಂಶ ಕಡಿಮೆದರೂ ನಿಮಗೆ ನಷ್ಟವಾಗದು. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ. ಸಾಂಸಾರಿಕವಾಗಿ ನೆಮ್ಮದಿ.
ಮಕರ: ಚಿಂತಿತ ಕೆಲಸಗಳು ಹಂತ ಹಂತವಾಗಿ ನೆರವೇರಲಿದೆ. ಇತರರ ಮಾತಿನಲ್ಲಿ ವಂಚನೆಯ ಅನುಭವವಾದೀತು. ಕಾರ್ಯಕ್ಷೇತ್ರದಲ್ಲಿ ಧೈರ್ಯದಿಂದ ಆತ್ಮವಿಶ್ವಾಸದಿಂದ ಮುಂದುವರೆಯಿರಿ ಮಕ್ಕಳ ಬಗ್ಗೆ ಕಿರಿಕಿರಿ ಇದೆ.
ಕುಂಭ: ಪತ್ನಿಯ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕಾದಿತು. ಶ್ರಮಕ್ಕೆ ತಕ್ಕ ಫಲ ದೊರಕಲಿದೆ. ಯಾವುದಕ್ಕೂ ದುಡುಕದೇ ಮುನ್ನಡೆಯಿರಿ.
ಮೀನ: ಕಾರ್ಯರಂಗದಲ್ಲಿ ಯಾವುದೇ ರೀತಿಯ ಮನಸ್ತಾಪಕ್ಕೆ ಗುರಿಯಾಗದಂತೆ ಜಾಗೃತೆ ವಹಿಸಿರಿ. ಶನಿಯ ಅನುಗ್ರಹದ ಬಲದಿಂದ ಆರ್ಥಿಕವಾಗಿ ಮುನ್ನಡೆಯನ್ನು ಸಾಧಿಸಲಿದ್ದೀರಿ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.