ಮೇಷ: ಅನಗತ್ಯ ಮಾನಸಿಕ ಋಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿದೆ. ಆರ್ಥಿಕ ದೃಷ್ಟಿಯಲ್ಲಿ ಲಾಟರಿ ಚಟಗಳಿಂದ ದೂರವಿದ್ದಷ್ಟು ಉತ್ತಮ. ಸಹೋದ್ಯೋಗಿ ಮಿತ್ರರೊಡನೆ ಅಸಮಾಧಾನವಾದೀತು.
ವೃಷಭ: ಉದ್ಯೋಗ, ವ್ಯಾಪಾರ ವ್ಯವಹಾರಗಳಲ್ಲಿ ವಾತಾವರಣ ಉಲ್ಲಾಸಕರವಾಗಿರುವುದು. ಕ್ರಯ ವಿಕ್ರಯದಲ್ಲಿ ಲಾಭವಿದೆ. ಸಮಾಜದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲ್ಪಟ್ಟು, ಗೌರವ ದೊರಕಲಿದೆ.

ಮಿಥುನ: ಹದಿಹರೆಯದವರಿಗೆ ವಿವಾಹ ಭಾಗ್ಯದ ಕನಸು ನನಸಾಗಲಿದೆ. ನಿರುದ್ಯೋಗಿಗಳಿಗೆ ಉತ್ತ ಅವಕಾಶಗಳು ಒದಗಿ ಬಂದಾವು. ಆರ್ಥಿಕವಾಗಿ ಲೆಕ್ಕಾಚಾರವನ್ನ ಸರಿಯಾಗಿಟ್ಟುಕೊಳ್ಳಿರಿ. ದಿನಾಂತ್ಯ ಕಿರುಸಂಚಾರವಿದೆ.
ಕರ್ಕ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಹೆಚ್ಚಿನ ಧನವ್ಯಯವಿದೆ. ಮಕ್ಕಳ ಬಗ್ಗೆ, ಶೀತ ಕಫ ಇತ್ಯಾದಿ ಬಗ್ಗೆ ಜಾಗೃತೆ ವಹಿಸಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಭಾಗ್ಯವನ್ನ ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿರಿ.
ಸಿಂಹ: ಕೊಟ್ಟುಕೊಳ್ಳುವಿಕೆಯ ವಿಚಾರದಲ್ಲಿ ಲಾಭವಿದ್ದರೂ ಹೆಚ್ಚಿನ ಜಾಗೃತೆ ಇರಲಿ. ಸಾಂಸಾರಿಕವಾಗಿ ತುಸು ಸಮಾಧಾನಕರ ವಾತಾವರಣವಿರುತ್ತದೆ. ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಉತ್ತಮ ಸಾಧನೆ ಅವಕಾಶಗಳು ಒದಗಿ ಬರಲಿದೆ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಹೂಡಿಕೆಗೆ ಸರಿಯಾದ ಸಮಯ. ಯುವಕ ಯುವತಿಯರಿಗೆ ಪ್ರಣಯಾಕಾಂಕ್ಷೆ ಈಡೇರಲಿದೆ. ಅನಿರೀಕ್ಷಿತವಾಗಿ ಬರುವ ಸಂತಸದ ಸುದ್ದಿ ನೆಮ್ಮದಿ ತರಲಿದೆ.
ತುಲಾ: ಸಾಮಾಜಿಕ ರಂಗದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ.ನೂತನ ಕಾರ್ಯಾರಂಭಕ್ಕೆ ಇದು ಉತ್ತಮ ಕಾಲ. ಆದರೂ ಜಾಗೃತೆ ವಹಿಸಿ ಮುನ್ನಡೆಯಿರಿ.
ವೃಶ್ಚಿಕ : ವೈಯಕ್ತಿಕ ಆರೋಗ್ಯದಲ್ಲಿ ಹೆಚ್ಚಿನ ಗಮನ ಹರಿಸಿರಿ. ಅನಿರೀಕ್ಷಿತವಾಗಿ ಬರುವ ಸಂತಸಕರ ಸುದ್ದಿಯಿಂದ ಅಛ್ಚರಿ ತಂದೀತು. ಸಾಂಸಾರಿಕವಾಗಿ ನೆಮ್ಮದಿಯು ಕಂಡುಬಂದೀತು ಕಿರು ಸಂಚಾರವಿದೆ.
ಧನು: ಸಾಂಸಾರಿಕ ಸುಖ ಸಮಾಧಾನ ತರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅಭಿವೃದ್ಧಿ ಸಮಾಧಾನ ತರಲಿದೆ. ಸಂಚಾರದಿಂದ ಕಾರ್ಯಸಿದ್ಧಿ ಇರುತ್ತದೆ. ಹಣಕಾಸಿನ ಬಗ್ಗೆ ಮುಖ್ಯವಾಗಿ ಖರ್ಚಿನ ಬಗ್ಗೆ ಹೆಚ್ಚಿನ ಯೋಚನೆ ಬಂದೀತು.
ಮಕರ: ಸಹೋದ್ಯೋಗಿ ಹಾಗೂ ಮಿತ್ರರೊಳಗಿನ ಮಾತುಕತೆಯಲ್ಲಿ ಎಚ್ಚರ ವಹಿಸಿ. ವಿದ್ಯಾರ್ಥಿಗಳು ತಮ್ಮ ಕರ್ತವ್ಯದ ಬಗ್ಗೆ ಪುನಃ ಪುನಃ ಯೋಚಿಸುವಂತಾದೀತು. ರಾಜಕಾರಣದವರಿಗೆ ಮುನ್ನಡೆ ದಿನಗಳಿವು.
ಕುಂಭ: ಆರ್ಥಿಕ ದೃಷ್ಟಿಯಲ್ಲಿ ಖರ್ಚುಗಳು ಅಧಿಕವಾದಾವು. ವೃತ್ತಿರಂಗದಲ್ಲಿ ಅಸಮಾಧಾನದಿಂದ ಬೇಸರ ತಂದೀತು. ಸದ್ಯದ ಸ್ಥಿತಿಯಲ್ಲಿ ಇದ್ದುದ್ದನ್ನ ಇದ್ದ ಹಾಗೆ ನಡೆಸಿಕೊಂಡು ಹೋಗಿರಿ. ಸಾಂಸಾರಿಕ ಸುಖ ಉತ್ತಮ.
ಮೀನ: ಸಾಂಸಾರಿಕವಾಗಿ ತುಸು ಸಮಾಧಾನಕರ ವಾತಾವರಣ ಸಂತಸ ತಂದೀತು. ದೂರದ ಬಂಧುಗಳಿಂದ ಶುಭವಾರ್ತೆ ಕೇಳಲಿದ್ದೀರಿ. ಅನಿರೀಕ್ಷಿತ ರೀತಿಯಲ್ಲಿ ದಾಯಾದಿಗಳ ಆಗಮನವಿರುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.




