ಆಗಸ್ಟ್ 22 ,2020 ರಾಶಿ ಭವಿಷ್ಯ

ಮೇಷ: ಶುಭಮಿಶ್ರಫಲಗಳಿಂದ ತಾತ್ಕಾಲಿಕ ಸಮಾಧಾನ ಸಿಗಲಿದೆ. ವಿವಾಹಾದಿ ಮಂಗಳ ಕಾರ್ಯಾಸಕ್ತಿ ಧನಾಗಮನ ಚೇತರಿಕೆ ತರುತ್ತದೆ.

ವೃಷಭ: ಧೃಡ ಮನಸ್ಸಿನಿಂದ ಮುಂದುವರೆದಲ್ಲಿ ಯಶಸ್ಸು ದೊರೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರಕಲಿದೆ. ಸ್ಥಾನಮಾನಗಳಲ್ಲಿ ಪ್ರಗತಿ ಇರುತ್ತದೆ.

ಮಿಥುನ: ಅಳುಕು ಪ್ರವೃತ್ತಿಯನ್ನು ಬದಿಗೊತ್ತಿ ಬಂದ ಅವಕಾಶಕ್ಕೆ ಸ್ಪಂದಿಸಿರಿ. ಗೃಹಸವೀಕರಣ ಕಾರ್ಯನಿಮಿತ್ತ ಖರ್ಚು ಬಂದಿತ್ತು. ವಾಹನ ಸಂಚಾರ, ಆರೋಗ್ಯದ ಬಗ್ಗೆ ನಿರ್ಲಕ್ಷಿಸದೇ ಮುಂದುವರೆಯಿರಿ.

ಕರ್ಕ: ಕುಟುಂಬ ತಾಪತ್ರಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿರಿ. ಆಗಾಗ ಧನಾಗಮನದಿಂದ ಸಮಾಧಾನ ತಂದೀತು. ದೂರ ಸಂಚಾರದ ಬಗ್ಗೆ ಜಾಗೃತೆ ಇರಲಿ.

ಸಿಂಹ: ಅನಾವಶ್ಯಕ ಕೋಪತಾಪಗಳು ಕಂಡುಬಂದಾವು. ಯೋಗ್ಯ ವಯಸ್ಕರಿಗೆ ಕಂಕಣಬಲದ ಸಾಧ್ಯತೆ ಇದ್ದರೂ, ಪ್ರಯತ್ನ ಬಲಕ್ಕೆ ಹೆಚ್ಚಿನ ಒತ್ತು ನೀಡಿ.

ಕನ್ಯಾ: ವ್ಯಾವಹಾರಿಕ ವಿಚಾರದಲ್ಲಿ, ವಂಚನೆ, ವ್ಯಾಜ್ಯಗಳು, ಪಾಲುಗಾರಿಕೆ ವಿಚಾರದಲ್ಲಿ ಹೆಚ್ಚಿನ ಜಾಗೃತೆಯಿಂದಿರಬೇಕು. ಪ್ರಯಾಣದಲ್ಲಿ ಅಪಘಾತ ಭೀತಿ ತಂದೀತು.

ತುಲಾ: ಆಗಾಗ ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕಗಳಿಗೆ ತೊಂದರೆ ಪಡಬೇಕಾಗುತ್ತದೆ. ಬಂಧು ಮಿತ್ರರ ಸಹಕರಾ ತೋರಿಬಂದು ಮುನ್ನಡೆ ಇರುತ್ತದೆ.

ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚಿನ ಏರಿಳಿತಗಳಿಲ್ಲ. ಶುಭಮಂಗಲ ಕಾರ್ಯಗಳಿಗೆ ಸಕಾಲ. ಸಾಂಸಾರಿಕ ತಾಪತ್ರಯ ಇದ್ದರೂ ಕೆಲವೊಮ್ಮೆ ಸುಧಾರಿಸಬಹುದು.

ಧನು: ದೂರ ಸಂಚಾರದಲ್ಲಿ ಜಾಗೃತೆ ವಹಿಸಿರಿ. ಸ್ಥಾನ ಬದಲವಣೆ ಸದ್ಯದಲ್ಲೇ ತೋರಿಬರಲಿದೆ. ವೃತ್ತಿರಂಗದಲ್ಲಿ ಮುನ್ನಡೆ ಇರುತ್ತದೆ ದಿನಾಂತ್ಯ ಶುಭವಾರ್ತೆ.

ಮಕರ: ಕಾರ್ಯರಂಗದಲ್ಲಿ ವ್ಯಾಪಾರಿ ವರ್ಗದವರಿಗೆ ತುಸು ಚೇತರಿಕೆಯಿಂದ ಉತ್ಸಾಹ ಹೆಚ್ಚಲಿದೆ. ಕ್ರಯ ವಿಕ್ರಯಗಳಲ್ಲಿ ಚೇತರಿಕೆ ಇರುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ಉತ್ತಮ.

ಕುಂಭ: ವರಾನ್ವೇಷಣೆ ಕಾರ್ಯದಲ್ಲಿ ಅನುಕೂಲವಾಗಲಿದೆ. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಉತ್ತಮ ಬೆಳವಣಿಗೆ ಇರುತ್ತದೆ. ಪಾಲುಗಾರಿಕೆ ವಿಷಯದಲ್ಲಿ ಅನಾವಶ್ಯಕ ಕಿರಿಕಿರಿಗಳು ಎದುರಾಗಲಿದೆ.

ಮೀನ: ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧದಲ್ಲಿ ಪ್ರಗತಿ,. ಇಷ್ಟ ಜನರೊಂದಿಗೆ ಭಿನ್ನಾಭಿಪ್ರಾಯ ಬಾರದಂತೆ ಜಾಗೃತೆ ವಹಿಸಿ. ಧೀರ್ಘ ಕಾಲಿಕ ಸಮಸ್ಯೆಗಳು ಸದ್ಯದಲ್ಲೇ ಪರಿಹಾರವಾಗುವ ಸಾಧ್ಯತೆ ಇದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author