- Advertisement -
Sandalwood: ಭೀಮಾ ಸಿನಿಮಾ ಬಳಿಕ ಪ್ರಸಿದ್ಧರಾಗಿರುವ ಪ್ರಿಯಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
ಪ್ರಿಯಾ ಅವರಿಗೆ ಬಾಲಿವುಡ್‌ನಿಂದ ಅವಕಾಶ ಸಿಕ್ಕರೆ ಹೇಗೆ ಮಾಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅವರು, ನಾನು ಹಿಂದಿ ಸಿನಿಮಾಗೆ ಹೋಗುವ ಯೋಚನೆಯೂ ಮಾಡಿಲ್ಲ. ಕಲ್ಪನೆಯೂ ಇಲ್ಲ ಎಂದಿದ್ದಾರೆ. ಆದರೆ ನಾವು ರಂಗಭೂಮಿಯಿಂದ ನಾಟಕ ಮಾಡಲು ಮತ್ತು ನಾಟಕ ನೋಡಲು ಹೋಗುತ್ತಿರುತ್ತೇವೆ. ನನಗೆ ನಾರ್ತ್ ಅಂದ್ರೆ ರಂಗಭೂಮಿ ಅಷ್ಟೇ ಅಂದಿದ್ದಾರೆ.
ಆಧ್ಯಾತ್ಮದ ಕಡೆ ವಾಲಿರುವ ಪ್ರಿಯಾ ಅವರು ಗುರುಪರಂಪರೆ ನಂಬುವವರು. ಅದರಲ್ಲೇ ಜೀವನದ ಉತ್ತರವನ್ನು ಕಂಡುಕ“xಡವರು. ಈ ಬಗ್ಗೆ ಹಲವು ವಿಚಾರಗಳನ್ನು ಅವರು ಮಾತನಾಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.
- Advertisement -

