- Advertisement -
Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ವೈದ್ಯ ರೋಗ ಹೇಗೆ ಕಂಡು ಹಿಡಿಯುತ್ತಾನೆ? ವೈದ್ಯರ ಬಗ್ಗೆ ನಾವು ತಿಳಿಯಬೇಕಾದ ಅಂಶವೇನು ಎಂದು ವಿವರಿಸಿದ್ದಾರೆ.
ವೈದ್ಯರು ಹೇಗೆ ಚಿಕಿತ್ಸೆ ನೀಡುತ್ತಾರೆಂಬ ಬಗ್ಗೆ ಮಾತನಾಡಿರುವ ಡಾ.ಪ್ರಕಾಶ್ ರಾವ್, ವೈದ್ಯರು ನಿಮ್ಮ ದೇಹವನ್ನು ತಪಾಸಣೆ ಮಾಡಿ, ಎಲ್ಲಿ ಸಮಸ್ಯೆ ಇದೆ ಎಂದು ತಿಳಿದು, ಬಳಿಕ ಚಿಕಿತ್ಸೆ ನೀಡುತ್ತಾರೆ. ಹಾಗಾಗಿ ನಿಮ್ಮಲ್ಲಿ ಯಾವುದೇ ಗೌಪ್ಯ ಸಮಸ್ಯೆ ಇದ್ದರೂ, ವೈದ್ಯರ ಬಳಿ ಹೋಗಿ, ದೇಹ ತಪಾಸಣೆ ಮಾಡಿಸಿದ ಬಳಿಕವೇ, ಔಷಧಿ ತೆಗೆದುಕ“ಳ್ಳಬೇಕು.
ಅದೇ ರೀತಿ ನೀವು ನಿಮ್ಮ ಆರೋಗ್ಯ ಸಮಸ್ಯೆ ಇದ್ದಾಗ, ನೀವಾಗಿಯೇ ಮೆಡಿಕಲ್‌ಗೆ ಹೋಗಿ ಔಷಧಿ ತರುವ ಬದಲು, ವೈದ್ಯರ ಬಳಿ ಕೇಳಿ, ಬಳಿಕ ಔಷಧಿ ಸೇವಿಸುವುದು ಉತ್ತಮ. ಇಲ್ಲವಾದಲ್ಲಿ ಆರೋಗ್ಯ ಹಾಳಾಗಿ, ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
- Advertisement -

