ಈಗಿನ ಕಾಲದಲ್ಲಿ ಜನ ಕೆಲಸ ಮುಗಿಸಿ ಬರುವುದು 5ರಿಂದ 6 ಗಂಟೆಯಾಗುತ್ತದೆ. ಸುಸ್ತಾಗಿ ಬಂದವರು ಒಂದಹತ್ತು ನಿಮಿಷ ಮಲಗೋಣವೆಂದು ಹೋದರೆ ಮಲಗೋದು 2 ರಿಂದ 3 ತಾಸು. 6 ಗಂಟೆಗೆ ಮಲಗಿದರೆ 7 ಗಂಟೆ ಅಥವಾ 8 ಗಂಟೆಗೆ ಏಳುತ್ತಾರೆ. ಆದ್ರೆ ಸಂಜೆ ಹೊತ್ತು ನಿದ್ರಿಸಬಾರದು. ಯಾಕೆ ನಿದ್ರಿಸಬಾರದು..? ಅದರಿಂದೇನಾಗುತ್ತದೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಸಂಜೆ ನಾವು ಮಲಗಿದ್ರೆ ಹಿರಿಯರು ಬೈಯ್ಯುತ್ತಾರೆ. ಸಂಜೆ ಮಲಗಬಾರದು ಮನೆಗೆ ದರಿದ್ರವಾಗತ್ತೆ ಎದ್ದೇಳು ಅಂತ. ಯಾಕೆ ಹೀಗೆ ಅಂದರೆ ಸಂಜೆ ವೇಳೆ ದೇವರಿಗೆ ದೀಪ ಇಡಲಾಗುತ್ತದೆ. ಈ ವೇಳೆ ಮಹಾಲಕ್ಷ್ಮೀಯ ಆಗಮನವಾಗುತ್ತದೆ. ಈ ವೇಳೆ ನಾವು ಎಚ್ಚರಿದ್ದು ಸ್ವಾಗತಿಸುವ ಬದಲು, ಮಲಗಿದ್ದರೆ, ಲಕ್ಷ್ಮೀ ದೇವಿ ಕೋಪಗೊಂಡು ಹೋಗುತ್ತಾಳೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಸಂಜೆ ಮಲಗಬಾರದು ಎನ್ನಲಾಗುತ್ತದೆ.
ಸಂಧ್ಯಾಕಾಲ ಸೂಕ್ಷ್ಮ ಕಾಲವಾಗಿದ್ದು, ಈ ವೇಳೆ ದುಷ್ಟ ಶಕ್ತಿಗಳಿಂದ ದೂರವಾಗಲು ಮನುಷ್ಯ ಕಸರತ್ತು ಮಾಡಬೇಕಾಗುತ್ತದೆ. ಉತ್ತಮನಾಗಬೇಕಾಗುತ್ತದೆ. ಮನೆಯ ಅಭಿವೃದ್ಧಿಗೆ ಮುನ್ನಡೆಯಬೇಕಾಗುತ್ತದೆ. ಆದ್ದರಿಂದಲೇ ದೀಪ ಹಚ್ಚಿದ ಬಳಿಕ ಮಕ್ಕಳನ್ನು ಓದಲು ಕೂರಿಸುತ್ತಾರೆ.
ಈ ವೇಳೆ ಮಕ್ಕಳು ಶ್ರದ್ಧೆಯಿಂದ ಓದಿದರೆ, ಓದಿದ್ದೆಲ್ಲ ಮನನ ಮಾಡಿ, ವಿದ್ಯಾವಂತರು, ಜಯಶೀಲರು ಆಗಬಲ್ಲರು. ಆದ್ದರಿಂದ ಸಂಜೆ ವೇಳೆ ಪೂಜೆ ಪುನಸ್ಕಾರ, ವಿದ್ಯಾರಂಭ, ಪ್ರಾರ್ಥನೆ, ಭಜನೆ ಮಾಡಲಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




