- Advertisement -
Sandalwood: ರಂಗಭೂಮಿ ಬಗ್ಗೆ ಮಾತನಾಡಿರುವ ಮೂಗು ಸುರೇಶ್ ಅವರು, ರಂಗಭೂಮಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ, ಸಿರಿಯಲ್‌ನಲ್ಲಿ ನಾನು ನಟಿಸಿದರೆ, ನನ್ನ ನಟನೆಯನ್ನು ನಾನು ನೋಡಬಹುದು. ಆದರೆ ರಂಗಭೂಮಿಯಲ್ಲಿ ನಾನು ನಟನೆ ಮಾಡಿದರೆ, ಪ್ರೇಕ್ಷಕರ ಮೂಲಕ ನಾನು ನನ್ನ ನಟನೆಯನ್ನು ನೋಡಬಹುದು. ಪ್ರೇಕ್ಷಕ ನನ್ನ ನಾಟಕವನ್ನು ಎಂಜಾಯ್ ಮಾಡುತ್ತಿದ್ದಾನೆಂದರೆ, ನನ್ನ ನಟನೆ ಚೆನ್ನಾಗಿದೆ ಎಂದರ್ಥವೆಂದಿದ್ದಾರೆ ಮೂಗು ಸುರೇಶ್. ಸಂಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.
- Advertisement -

