Thursday, December 4, 2025

Latest Posts

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮೇಷ ರಾಶಿ

- Advertisement -

Spiritual: 2026ರ ವರ್ಷ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಹೇಳಿದ್ದು, ಮೇಷ ರಾಶಿಯ ವರ್ಷದ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ..

ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ಅಂಥ ಶುಭ ಯೋಗದ ವಾತಾವರಣ ಕಡಿಮೆ ಇದೆ. ದ್ವಾದಶದಲ್ಲಿ ಶನಿಯಿದ್ದು, ಮೂರನೇ ಮನೆಯಲ್ಲಿ ಗುರುವಿದ್ದು, ಗುರುಬಲ ಮತ್ತು ಶನಿಬಲ ಎರಡೂ ಇಲ್ಲ. ಮತ್ತು ಪಂಚಮದಲ್ಲಿ ಕೇತು ಗ್ರಹವಿದ್ದು, 11ನೇ ಮನೆಯಲ್ಲಿ ರಾಹುವಿದ್ದು, ದಶಮ ಸ್ಥಾನದಲ್ಲಿ ಕುಜ, ರವಿ, ಬುಧ, ಶುಕ್ರ ಗ್ರಹಗಳಿದೆ.

ಹಾಗಾಗಿ ಮೇಷ ರಾಶಿಗೆ ಈ ವರ್ಷ ಹೆಚ್ಚು ಉತ್ತಮ ಸ್ಥಿತಿ ಇಲ್ಲ. ಸಮಸ್ಯೆಗಳು ಹೆಚ್ಚು ಬರಬಹುದು. ತಿಳಿಯದೇ ಅಪರಾಧ ನಡೆಯುವ ಸಾಧ್ಯತೆ ಇದೆ. ಗೋಚಾರಕ್ಕೆ ಬಾರದ ಹಾಗೆ ತಪ್ಪು ಮಾಡಿ, ಬಳಿಕ ತಪ್ಪಿನ ಅರಿವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೇಷ ರಾಶಿಯವರು 2026ನೇ ವರ್ಷದಲ್ಲಿ ಎಚ್ಚರಿಕೆಯಿಂದ ಇರಬೇಕು.

- Advertisement -

Latest Posts

Don't Miss