Sandalwood: ಕರ್ನಾಟಕ ಟಿವಿ ಜತೆ ಮಾಜಿ ಬಿಗ್ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿದ್ದು, ತಾವು ಶೋನಲ್ಲಿ ಇದ್ದಾಗ ಯಾವ ರೀತಿ ಟಾಸ್ಕ್ ಇರುತ್ತಿತ್ತು ಅಂತಾ ಹೇಳಿದ್ದಾರೆ.
ಬಿಗ್ಬಾಸ್ನಲ್ಲಿ ನೀಡುವ ಟಾಸ್ಕ್ನ್ನು ಯಾರು ಅರ್ಥ ಮಾಡಿಕ“ಳ್ಳುತ್ತಾರೆ. ಅವರು ಮಾತ್ರ ಸ್ಪರ್ಧೆ ಗೆಲ್ಲುತ್ತಾರೆ. ಯಾಕಂದ್ರೆ ಸಣ್ಣ ಸಣ್ಣ ಟಾಸ್ಕ್ನಲ್ಲೂ ಬಿಗ್ಬಾಸ್ ಟ್ವಿಸ್ಟ್ ಇಡುತ್ತಾರೆ. ಹಾಗಾಗಿ ಕೇಳಲು ಸ್ಪರ್ಧೆ ಈಸಿ ಅಂತಲೇ ಅನ್ನಿಸುತ್ತೆ. ಆದರೆ ಆಡೋಕ್ಕೆ ಹೋದಾಗಲೇ, ಅದರ ಗಂಭೀರತೆ ತಿಳಿಯೋದು ಅಂತಾರೆ ರೂಪೇಶ್.
ಕ್ರಿಮಿನಲ್ ಮೈಂಡ್ ಇದ್ದಾಗ ಮಾತ್ರ ಕೆಲವು ಆಟಗಳನ್ನು ನಾವು ಗೆಲ್ಲಬಹುದು. ಆದರೆ ಈ ಸೀಸನ್ಲ್ಲಿ ನನ್ನ ಪ್ರಕಾರ ಟಾಸ್ಕೇ ನೇಣು ಹಾಕೋಬೇಕು ಆ ರೀತಿ ಆಡುತ್ತಿದ್ದಾರೆ ಎಂದು ಸೀಸನ್ 12ರ ಸ್ಪರ್ಧಿಗಳು ಆಟ ಅರ್ಥ ಮಾಡಿಕ“ಂಡಿಲ್ಲ ಅನ್ನೋದು ರೂಪೇಶ್ ತಮಾಷೆಯಾಗಿ ಹೇಳಿದ್ದಾರೆ.
ಟಾಸ್ಕ್ ಇರೋದೇ ಬೇರೆ ರೀತಿ, ಆದರೆ ಅದನ್ನು ಅರ್ಥ ಮಾಡಿಕ“ಂಡು ಆಡೋದೇ ಬೇರೆ ರೀತಿ. ಅದೆಲ್ಲ ಸ್ಪರ್ಧಿಗಳು ಅರ್ಥ ಮಾಡಿಕ“ಳ್ಳಬೇಕು ಅಂತಾರೆ ರೂಪೇಶ್.




