Thursday, December 4, 2025

Latest Posts

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ವೃಷಭ ರಾಶಿ

- Advertisement -

Spiritual: 2026ರ ಜ್ಯೋತಿಷ್ಯ ಫಲವನ್ನು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ್ ಗುರೂಜಿ ವಿವರಿಸಿದ್ದು, ವೃಷಭ ರಾಶಿಯ 2026 ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ.

2026 ವೃಷಭ ರಾಶಿಯವರಿಗೆ ಅತ್ಯುತ್ತಮವಾಗಿದೆ. ಶನಿಯಿಂದ ಉತ್ತಮ ಫಲ ನಿರೀಕ್ಷೆ ಮಾಡಬಹುದು. 2ನೇ ಮನೆಯಲ್ಲಿರುವ ಗುರುವಿನಿಂದ ಮಧ್ಯಮ ಫಲ ನಿರೀಕ್ಷೆ ಮಾಡಬಹುದು. ನಾಲಕ್ಕನೇ ಮನೆಯಲ್ಲಿರುವ ಕೇತು ಕೂಡ ಸಹಕಾರ ನೀಡಲಿದ್ದಾನೆ.

ಆದರೆ ಬುದ್ಧಿ ಸ್ವಲ್ಪ ಮಂದಗತಿಯಾಗುತ್ತದೆ. ಹಾಾಗಾಗಿ ಯಾವುದಾದರೂ ಅವಕಾಶ ಸಿಕ್ಕಾದ ಅದನ್ನು ಹೇಗೆ ಬಳಸಬೇಕು ಎಂದು ಆಲೋಚನೆ ಮಾಡಿ ಮುಂದುವರೆಯಿರಿ. ಇನ್ನು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಶುಕ್ರನ ಯೋಗಫಲ ಅನುಕೂಲಕರವಾಗಿದೆ. ಹಣಕಾಸಿನ ಅನುಕೂಲವಿರಲಿದೆ. ವ್ಯಾಪಾರ ಉದ್ಯೋಗದಲ್ಲಿ ಪ್ರಗತಿ. ಕೋರ್ಟ್ ಕಚೇರಿಯಲ್ಲಿ ಗೆಲುವನ್ನು ನೀವು ನಿರೀಕ್ಷಿಸಬಹುದು.

- Advertisement -

Latest Posts

Don't Miss