ಡಿಕೆಶಿ ಸಂಪುಟದಲ್ಲಿ ನಾನು ಸಚಿವನಾಗಲ್ಲ ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಹಾವೇರಿಯ ಶಿಗ್ಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಅವರ ಸಂಪುಟದಲ್ಲಿ ಸಚಿವರಗಾಲ್ಲ ಅಂತಾರೆ. ಅದರ ಬಗ್ಗೆ ನಾನು ಏನ್ ಸಹ ಹೇಳಲ್ಲ. ಅದ್ನ ನೀವು ರಾಜಣ್ಣನವರನ್ನೇ ಕೇಳಬೇಕು ಎಂದಿದ್ದಾರೆ.

ವಾಚ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಬಂದರೆ ಉತ್ತರ ಕೊಡ್ತಾರೆ. ಅದಕ್ಕೆ ಸಂಬಂಧಿಸಿದವರು ಸರಿಯಾದ ಉತ್ತರ ಕೊಡ್ತಾರೆ. ಅದರ ಬಗ್ಗೆ ನಮ್ಮ ಬಳಿ ಉತ್ತರಯಿದೆ ಅಂತ ಡಿಕೆಶಿ ವಾಚ್ ಬಗ್ಗೆ ವೀಪಕ್ಷ ನಾಯಕರ ಟೀಕೆ ವಿಚಾರವಾಗಿ ಮಾತನಾಡಿದ್ದಾರೆ.




