Horoscope: ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ಧನಸ್ಸು ರಾಶಿ

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಧನಸ್ಸು ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.

ಧನು ರಾಶಿಯ ವಿದ್ಯಾರ್ಥಿಗಳು ಅಭಿವೃದ್ಧಿಯಾಗಲಿದ್ದೀರಿ. ಉತ್ತಮ ಫಲಿತಾಂಶ ಸಿಗಲಿದೆ. ಖಿನ್ನತೆಯಿಂದ ಆಚೆ ಬರಲು ಉತ್ತಮ ಅವಕಾಶ ಮತ್ತು ಅನುಕೂಲವಿದೆ. ಉದ್ಯೋಗದಲ್ಲಿ ಉನ್ನತಿ ಸಿಗಲಿದೆ. ವಿದೇಶ ಪ್ರಯಾಣದ ಅವಕಾಶವಿದೆ.

ಆಧ್ಯಾತ್ಮಿಕತೆ ಹೆಚ್ಚಿಸಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಜೀವನದಲ್ಲಿ ನೆಮ್ಮದಿಗಾಗಿ ದತ್ತಾತ್ರೇಯನ ಧ್ಯಾನ ಮಾಡಬೇಕು. ರಾಘವೇಂದ್ರ ಸ್ವಾಮಿಯನ್ನು ಪೂಜಿಸಬೇಕು. ಗುರುವಿನಲ್ಲಿ ಭಕ್ತಿ, ಶಿವಪಂಚಾಕ್ಷರಿ ಪಾರಾಯಣ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ.

3,7 ಲಕ್ಕಿ ನಂಬರ್, ಹಳದಿ ಬಣ್ಣ ಲಕ್ಕಿ ಕಲರ್, ಗುರುವಾರ, ರವಿವಾರ ಲಕ್ಕಿ ದಿನ.

About The Author