Web News: ಸೋಶಿಯಲ್ ಮೀಡಿಯಾದ ಮೂಲಕ ನಾವು ಹೇಗೆ ಹಣ ಗಳಿಸಬಹುದು ಅನ್ನೋದನ್ನು ಕಲಾಹಂಸ ವೆಬ್ ಡಿಸೈನ್- ಡಿಜಿಟಲ್ ಮಾರ್ಕೇಟಿಂಗ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಚಂದನ್ ಕಲಾಹಂಸ ಅವರು ವಿವರಿಸಿದ್ದಾರೆ.
ಸೋಶಿಯಲ್ ಮೀಡಿಯಾದಿಂದಲೇ ಹಲವರು ಹಣ ಗಳಿಸುತ್ತಿದ್ದಾರೆ. ಇರುವ ಕೆಲಸಕ್ಕೆ ಬ್ರೇಕ್ ಹಾಕಿ, ಸೋಶಿಯಲ್ ಮೀಡಿಯಾದಲ್ಲೇ ದುಡ್ಡುಮ ಮಾಡುತ್ತಿದ್ದಾರೆ.
ಹಾಗಾದ್ರೆ ಸೋಶಿಯಲ್ ಮೀಡಿಯಾದಿಂದ ಹೇಗೆ ಹಣ ಗಳಿಸಬಹುದು ಅಂದ್ರೆ, ಯೂಟ್ಯೂಬ್ ಚಾನೆಲ್ ಮಾಡಿ. ಅದರಿಂದ ಹಣ ಗಳಿಸಬಹುದು. ಚಾನೆಲ್‌ಗೆ 1 ವರ್ಷದಲ್ಲಿ 1 ಸಾವಿರ ಸಬ್‌ಸ್ಕ್ರೈಬರ್ಸ್ ಇರಬೇಕು. 4 ಸಾವಿರ ವಾಚ್ ಅವರ್ಸ್ ಆಗಿರಬೇಕು. ಆಗ ನಿಮ್ಮ ಚಾನೆಲ್ ಮಾನಿಟೈಸ್ ಆಗುತ್ತದೆ. ಅಲ್ಲದೇ ಸ್ಪಾನ್ಸರ್‌ಶಿಪ್ ವೀಡಿಯೋ ಮಾಡಿಯೂ ಹಣ ಮಾಡಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




