Tech News: ಏರ್ ಫ್ರೈಯರ್‌ನಲ್ಲಿ ಯಾವ ವಸ್ತು ಬಳಸಬಹುದು ಮತ್ತು ಬಳಸಬಾರದು..?

Tech News: ಇತ್ತೀಚೆಗೆ ಆರೋಗ್ಯಕ್ಕೆ ಉತ್ತಮ ಅಂತಾ ಹಲವರು ಏರ್ ಫ್ರೈಯರ್ ಬಳಕೆ ಶುರು ಮಾಡಿದ್ದಾರೆ. ಏಕೆಂದರೆ ಈ ಏರ್‌ಫ್ರೈಯರ್‌ನಲ್ಲಿ ಹೆಚ್ಚು ಎಣ್ಣೆ ಬಳಸದೇ, ಆಹಾರ ತಯಾರಿಸಬಹುದು. ಆದರೆ ನಾವು ಏರ್‌ಫ್ರೈಯರ್‌ನಲ್ಲಿ ಕೆಲ ಮೆಟಲ್‌ಗಳನ್ನು ಬಳಸಬಾರದು. ಅದು ಯಾವ ಮೆಟಲ್ ಅಂತಾ ತಿಳಿಯೋಣ.

ನಾವು ಏನೇ ತಿನಿಸು ಮಾಡುವುದಿದ್ದರೂ ಏರ್ಫ್ರೈಯರ್‌ನಲ್ಲಿ ಪ್ಲಾಸ್ಟಿಕ್ ಬೌಲ್ ಬಳಸಬಾರದು. ಮೆಲಮೈನ್ಸ್, ಅಲ್ಯೂಮಿನಿಯಂ,  ಪೇಪರ್ ಬೌಲ್‌ಗಳನ್ನು ಕೂಡ ನಾವು ಬಳಸಬಾರದು.

ಸ್ಟೀಲ್ ಬೌಲ್ ಬಳಸಬಹುದು. ಸೆರಾಮಿಕ್, ಗ್ಲಾಸ್, ಅಲ್ಯೂಮಿನಿಯಂ ಫಾಯಿಲ್, ಸಿಲಿಕಾನ್ ಬಾಸ್ಕೇಟ್ಸ್, ಪೇಪರ್ ಲೈನರ್ ಬಳಸಬಹುದು.

About The Author