ಸಮರ್ಥ್ ನಾ ಒತ್ತಾಯದ ಮೇರೆಗೆ ಉಪಚುನಾವಣೆಗೆ ನಿಲ್ಸಿದ್ದು!: Prabha Mallikarjun Podcast

Political News: ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸಂದರ್ಶನದಲ್ಲಿ ಮಾತನಾಡಿದ್ದು, ಸಮರ್ಥ ಅವರನ್ನು ದಾವಣಗೆರೆಯ ಯುವ ಪೀಳಿಗೆಯವರು ಮಾತ್ರವಲ್ಲ. ಚಿಕ್ಕ ಚಿಕ್ಕ ಮಕ್ಕಳು ಮೆಚ್ಚುತ್ತಾರೆ. ನಾನು ಆಚೆ ಹೋದಾಗ, ಸಮರ್ಥ್ ಎಲ್ಲಿ ಎಂದು ಕೇಳುತ್ತಾರೆ. ಚಿಕ್ಕ ಹುಡುಗಿ, ಆಕೆಗೆ ಮತ ಹಾಕುವ ವಯಸ್ಸೂ ಆಗಿಲ್ಲ. ಆದರೆ ಆಕೆ ಸಮರ್ಥ್ ಗೆಲ್ಲಲಿ ಎಂದು ಬಯಸುತ್ತಾಳೆ. ಜನರು ಫೋರ್ಸ್ ಮಾಡಿದ್ದಕ್ಕೇನೇ ನಾವು ಸಮರ್ಥ್ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

About The Author