ಚಿನ್ನದ ಇಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಹಲವು ದಿನಗಳಿಂದ ನಿರಂತರ ಏರಿಕೆಯಲ್ಲಿದ್ದ ಚಿನ್ನದ ಬೆಲೆ ಇಂದು ಇಳಿಕೆ ದಾಖಲಿಸಿದ್ದು, ಆಭರಣ ಖರೀದಿದಾರರು ಮತ್ತು ಹೂಡಿಕೆದಾರರ ಗಮನ ಸೆಳೆದಿದೆ. ಬೆಳ್ಳಿ ದರ ಮಾತ್ರ ಸ್ಥಿರವಾಗಿದೆ. ದೇಶೀಯ ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ.
ಮಾರುಕಟ್ಟೆ ಮಾಹಿತಿಯ ಪ್ರಕಾರ, 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ ಸುಮಾರು 8,200 ರೂಪಾಯಿ ಇಳಿಕೆಯಾಗಿದೆ. ಇದೆ ವೇಳೆ 22 ಚಿನ್ನದ ದರದಲ್ಲಿ ಕುಸಿತ ಕಂಡುಬಂದಿದೆ, ಖರೀದಿದಾರರಿಗೆ ಸ್ವಲ್ಪ ಮಟ್ಟಿನ ನಿರಾಳತೆ ನೀಡಲಾಗಿದೆ.
22 ಕ್ಯಾರಟ್ ಚಿನ್ನದ ದರ ನೋಡೋದಾದ್ರೆ, ಒಂದು ಗ್ರಾಂ 14,320 ರೂ. 8 ಗ್ರಾಂ ಚಿನ್ನದ ಬೆಲೆ 1 ಲಕ್ಷ 14 ಸಾವಿರ 560 ರೂ. 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 43 ಸಾವಿರ 200 ರೂ, 100 ಗ್ರಾಂ ಚಿನ್ನದ ಬೆಲೆ 14 ಲಕ್ಷ 32 ಸಾವಿರ ರೂಪಾಯಿ.
22 ಕ್ಯಾರಟ್ ಚಿನ್ನದ ದರ ನೋಡೋದಾದ್ರೆ, ಒಂದು ಗ್ರಾಂ ಚಿನ್ನದ ಬೆಲೆ 15,622 ರೂ, 8 ಗ್ರಾಂ ಚಿನ್ನದ ಬೆಲೆ 1 ಲಕ್ಷ 24 ಸಾವಿರ 976 ರೂ, 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 56 ಸಾವಿರ 220 ರೂ, 100 ಗ್ರಾಂ ಚಿನ್ನದ ಬೆಲೆ 15 ಲಕ್ಷ 62 ಸಾವಿರ 200 ರೂಪಾಯಿ.
ಇತ್ತ ಬೆಳ್ಳಿ ಯಾವುದೇ ಪ್ರಮುಖ ಬದಲಾವಣೆ ಇಲ್ಲ. 10 ಗ್ರಾಂ ಬೆಳ್ಳಿ 2,800 ರೂಪಾಯಿ, 100 ಗ್ರಾಂ ಬೆಳ್ಳಿ 28,000 ರೂಪಾಯಿ, ಒಂದು ಕಿಲೋಗ್ರಾಂ ಬೆಳ್ಳಿ 2 ಲಕ್ಷ 80 ಸಾವಿರ ರೂಪಾಯಿಗಳಲ್ಲಿ ಸ್ಥಿರವಾಗಿದೆ. ಒಟ್ಟಾರೆ, ಇತ್ತೀಚಿನ ಏರಿಕೆಯ ನಂತರ ಚಿನ್ನದ ಬೆಲೆಯಲ್ಲಿ ಕಂಡುಬಂದಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳು, ಡಾಲರ್ ಮೌಲ್ಯ ಹಾಗೂ ಹೂಡಿಕೆದಾರರ ಪ್ರವೃತ್ತಿಯ ಮೇಲೆ ಚಿನ್ನದ ದರದ ಮುಂದಿನ ದಿನಗಳು ನಿರ್ಧಾರ ತೆಗೆದುಕೊಂಡ.




