- Advertisement -
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರೋ ನಟಿ ರಾಗಿಣಿ ತಪ್ಪೇ ಮಾಡಿಲ್ಲ ಅಂತಾ ನಟಿ ತಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಲ್ಲಿ ಈ ವಿಚಾರವಾಗಿ ಮಾತನಾಡಿದ ನಟಿ ತಾಯಿ ಈ ಪ್ರಕರಣದಲ್ಲಿ ನನ್ನ ಮಗಳದ್ದು ಯಾವುದೇ ತಪ್ಪಿಲ್ಲ. ಸುಮ್ಮನೇ ಅವಳ ವಿರುದ್ಧ ಆರೋಪ ಹೊರಿಸಲಾಗಿದೆ.ಶೀಘ್ರದಲ್ಲೇ ನನ್ನ ಮಗಳು ಆರೋಪಮುಕ್ತಳಾಗಿ ಹೊರಬರ್ತಾಳೆ ಎಂಬ ನಂಬಿಕೆ ಇದೆ ಅಂತಾ ಹೇಳಿದ್ರು.

ಇನ್ನು ಡ್ರಗ್ ಮಾಫಿಯಾ ಪ್ರಕರಣದಲ್ಲಿ ಭಾಗಿ ಹಾಗೂ ಸಾಕ್ಷ್ಯ ನಾಶ ಆರೋಪ ಸಂಬಂಧ ಬಂಧನಕ್ಕೊಳಗಾಗಿರೋ ನಟಿ ರಾಗಿಣಿ ಪೊಲೀಸರ ಎದುರು ತಾನು ಎರಡು ಬಾರಿ ಡ್ರಗ್ ಸೇವಿಸಿದ್ದಾಗಿ ತಪ್ಪೊಪ್ಪಿಕ್ಕೊಂಡಿದ್ದಾರೆ.
- Advertisement -