Wednesday, July 2, 2025

Latest Posts

ಸೆಪ್ಟೆಂಬರ್ 8, 2020 ರಾಶಿ ಭವಿಷ್ಯ

- Advertisement -

ಮೇಷ: ಧನ ಸಂಗ್ರಹದಿಂದ ಪರಿಸ್ಥಿತಿಯು ಅಭಿವೃದ್ಧಿಕರವಾಗಲಿದೆ. ಅವಿವಾಹಿತರಿಗೆ ವಿವಾಹದ ಬಗ್ಗೆ ಆಸಕ್ತಿ ಮೂಡಿಬರುವುದು. ಕಾರ್ಯಕ್ಷೇತ್ರದಲ್ಲಿ ಸಮಾಧಾನವಿರುತ್ತದೆ.

ವೃಷಭ: ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವಿರುತ್ತದೆ. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಗೆಲುವು ನಿಮ್ಮದಾಗಲಿದೆ. ಅವಿವಾಹಿತರಿಗೆ ಏಕಾಂಗಿ ತನದ ನೋವು ನೀಗಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ: ಮನಸ್ಸಿಗೆ ಸಮಾಧಾನ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿರಿ. ಆಗಾಗ ಏಕಾಂಗಿತನದ ಒತ್ತಡಗಳೆಲ್ಲಾ ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹೊಂದುವ ಅವಕಾಶಗಳಿರುತ್ತದೆ.

ಕರ್ಕ: ವೃತ್ತಿರಂಗದ ಋಣ ನಿಮ್ಮನ್ನು ಆಗಾಗ ಸಹನೆಯಿಂದ ವರ್ತಿಸುವಂತೆ ಮಾಡಲಿದೆ. ಆಕಸ್ಮಿಕ ಧನವಿನಿಯೋಗ ನಷ್ಟವಾದೀತು. ಹಾಗೆ ಆರೋಗ್ಯದಲ್ಲಿ ಏರುಪೇರಾಗಲಿದೆ. ಹಿತೈಶಿಗಳಿಂದ ಹಿತವಚನವಿದೆ.

ಸಿಂಹ: ಸಾಂಸಾರಿಕವಾಗಿ ನಿಮ್ಮ ಸಂಬಂಧಗಳು ಇನ್ನೂ ಗಟ್ಟಿಯಾಗಲಿದೆ. ವೃತ್ತಿರಂಗದಲ್ಲಿ ನಿಮ್ಮ ಗಟ್ಟಿತನ ಕಾಯ್ದುಕೊಳ್ಳಿ. ಮುಂದಿನ ಅಭಿವೃದ್ಧಿಗೆ ಪೂರಕವಾಗಲಿದೆ. ಬಂದ ಅವಕಾಶವನ್ನ ನಿರುದ್ಯೋಗಿಗಳು ಉಪಯೋಸಿಕೊಳ್ಳಿರಿ.

ಕನ್ಯಾ: ಸಕಾಲಿಕ ಮಿತ್ರರ ಸಹಾಯದಿಂದ ಕಾರ್ಯಸಾಧನೆಯಾಗಲಿದೆ. ಸಾಂಸಾರಿಕವಾಗಿ ಮನದನ್ನೆಯ ಮಾತು ಮೀರದಿರುವುದೇ ಲೇಸು. ವೃತ್ತಿರಂಗದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವರ್ಗಾವಣೆಯ ಸಂಭವವಿರುತ್ತದೆ.

ತುಲಾ: ಹಿನ್ನೆಡೆ ಸಾಧಿಸಿದವರಿಗೆ ಅನಿರೀಕ್ಷಿತವಾಗಿ ಕಾರ್ಯಸಾಧನೆಯಾಗಲಿದೆ. ಉದ್ಯೋಗಿಗಳಿಗೆ ಸ್ಥಾನ ಪಲ್ಲಟ ಸಾಧ್ಯತೆ ಇದೆ. ಅಧಿಕಾರಿ ವರ್ಗಕ್ಕೆ ಹೆಚ್ಚಿನ ಜವಾಬ್ದಾರಿ ಕಿರಿಕಿರಿಯಾದೀತು. ದಿನಾಂತ್ಯ ಶುಭವಿದೆ.

ವೃಶ್ಚಿಕ: ಪ್ರೇಮಿಗಳಿಗೆ ಸಮಯ ಕಳೆದುದ್ದೇ ಗೊತ್ತಾಗದು. ಆಕಸ್ಮಿಕ ಧನಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ. ಹೊಸ ಕಟ್ಟಡ, ಮನೆ ಖರೀದಿ, ನಿವೇಶನ ಲಾಭವೂ ಸಿಗಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು.

ಧನು: ಅಧಿಕಾರಿ ವರ್ಗದವರಿಗೆ ಮುನ್ನಡೆ ಹರುಷ ತರಲಿದೆ. ಎಲ್ಲಾ ವಿಚಾರದಲ್ಲಿ ಯೋಚಿಸಿ, ಸಮಾಧಾನವಾಗಿ ಮುನ್ನಡೆಯುವುದೇ ಲೇಸು. ರಾಜಕೀಯದವರಿಗೆ ಉತ್ಸಾಹವಿದೆ. ಶುಭವಿದೆ.

ಮಕರ: ಕ್ರೀಡಾ ಜಗತ್ತಿನಲ್ಲಿ ಅನಿರೀಕ್ಷಿತ ಯಶಸ್ಸು ಕಂಡು ಬರುವುದು. ಕಾರ್ಮಿಕ ವರ್ಗಕ್ಕೆ ಆರ್ಥಿಕವಾಗಿ ತುಸು ಚೇತರಿಕೆ ತರಲಿದೆ. ಕೃಷಿಕರು ಉತ್ಸಾಹಿಗಳಾದರೆ ಸಾಧನೆಗೆ ಮುನ್ನಡೆಯಾಗುತ್ತದೆ.

ಕುಂಭ: ಕಾರ್ಯಕ್ಷೇತ್ರದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡರೆ ಉತ್ತಮ. ಸಾಂಸಾರಿಕವಾಗಿ ಹಿತೈಶಿಗಳೇ ನಿಮಗೆ ಕಿರಿಕಿರಿ ತಂದಾರು. ವ್ಯಾಪಾರ ವ್ಯವಹಾರದಲ್ಲಿ ತುಸು ಹೂಡಿಕೆಯು ಲಾಭಕರವಾಗಲಿದೆ.

ಮೀನ: ವೃತ್ತಿರಂಗದಲ್ಲಿ ನಿಮ್ಮತನವನ್ನು ಕಾಯ್ದುಕೊಂಡು ಮುನ್ನಡೆಯಿರಿ. ಆದಾಯದ ಮಾರ್ಗಸೂಚಿ ನಿಮ್ಮ ಮುಂದಿದೆ. ಆರಿಸಿಕೊಳ್ಳಿರಿ. ಲಾಭಾಂಶ ಪಡೆಯಿರಿ. ಧಾರ್ಮಿಕ ಕಾರ್ಯಗಳು ವಿಳಂಬ ಗತಿಯಲ್ಲಿ ನಡೆದಿತು.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ತಾಯಿ ಜಗನ್ ಮಾತೆಯ ಆರಾಧಕರಾದ ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ.9886333327 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಿಮ್ಮ ಸಮಸ್ಯೆಗಳಾದ ಪ್ರೀತಿಯಲ್ಲಿ ನಂಬಿ ಮೋಸ ಮನೆಯಲ್ಲಿ ಅಶಾಂತಿ ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆ ಸ್ತ್ರೀ-ಪುರುಷ ವಶೀಕರಣ ಲೈಂಗಿಕ ವಶೀಕರಣ ಗಂಡ ಹೆಂಡತಿ ಕಲಹ ಇನ್ನೂ ಅನೇಕ ಗುಪ್ತ ಯಾವುದೇ ಕಠಿಣ ಸಮಸ್ಯೆಗಳಿದ್ದರೂ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಫೋನಿನ ಮೂಲಕ ಪ್ರಶ್ನೆ ಫೋನಿನ ಮೂಲಕ ಉತ್ತರ ಫೋನಿನ ಮೂಲಕ ಭವಿಷ್ಯ 9886777784.

- Advertisement -

Latest Posts

Don't Miss