ಕರೊನಾ ಆಂತಕದ ನಡುವೆಯೇ ಆರಂಭಗೊಂಡಿದ್ದ ಯುಎಸ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಪುರುಷರ ವಿಭಾಗದ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅನರ್ಹಗೊಂಡಿದ್ದಾರೆ. ಪ್ರಿಕ್ವಾಟರ್ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಉದ್ದೇಶಪೂರ್ವಕವಾಗಿ ಮಾಡದ ತಪ್ಪಿಗೆ ಜೊಕೊವಿಕ್ ಭಾರೀ ತಂಡ ತೆತ್ತಿದ್ದಾರೆ.

ಪ್ರಿಕ್ವಾಟರ್ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಸ್ಪೇನ್ ಆಟಗಾರ ಪಾಬ್ಲೊ ಕರೆನೋ ಬುಸ್ಟಾ ಎದುರು 5-6 ಹಿನ್ನಡೆಯಲ್ಲಿದ್ದ ನೊವಾಕ್ ಲೈನ್ ಅಂಪೈರಿಂಗ್ ಮಾಡ್ತಿದ್ದ ಮಹಿಳೆ ಕಡೆ ಚೆಂಡನ್ನ ಬಲವಾಗಿ ಬೀಸಿದ್ದಾರೆ,ಇದರಿಂದ ಗಾಯಗೊಂಡ ಅಂಪೈರ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಜೊಕೊವಿಕ್ ಉದ್ದೇಪೂರ್ವಕವಾಗಿ ತಪ್ಪು ಮಾಡಿಲ್ಲದೇ ಇದ್ದರೂ ಸಹ ಟೂರ್ನಿಯ ನಿಯಮಾನುಸಾರ ಅವರನ್ನ ಅನರ್ಹಗೊಳಿಸಲಾಗಿದೆ.
ಟೂರ್ನಿ ನಡೆಯುತ್ತಿದ್ದ ವೇಳೆಯೇ ಮಹಿಳಾ ಅಂಪೈರ್ ಬಳಿ ಕ್ಷಮೆಯಾಚಿಸಿದ್ದ ನೊವಾಕ್ ಜೊಕೊವಿಕ್ ಇನ್ಸ್ಟಾಗ್ರಾಂನಲ್ಲೂ ತಮ್ಮ ನೋವನ್ನ ಹೊರಹಾಕಿದ್ದಾರೆ. ಲೈನ್ ಅಂಪೈರ್ ಆರೋಗ್ಯ ವಿಚಾರಿಸಿದ್ದೇನೆ. ಅವರು ಸದ್ಯ ದೇವರ ದಯೆಯಿಂದ ಚೇತರಿಸಿಕೊಂಡಿದ್ದಾರೆ, ಉದ್ದೇಶಪೂರ್ವಕವಲ್ಲದೇ ಇದ್ದರೂ ನಾನು ಮಾಡಿರೋದು ತಪ್ಪು.ಈ ಹಿನ್ನಡೆಯಿಂದ ಪಾಠ ಕಲಿತು ಪರಿಪೂರ್ಣ ಆಟಗಾರನಾಗುವೆ ಅಂತಾ ಬರೆದುಕೊಂಡಿದ್ದಾರೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




