Friday, July 4, 2025

Latest Posts

ಅರುಣಾಚಲ ಪ್ರದೇಶದ ನಾಗರಿಕರನ್ನ ನಾವು ಅಪಹರಿಸಿಲ್ಲ: ಚೀನಾ ಪುನರುಚ್ಚಾರ

- Advertisement -

ಅರುಣಾಚಲ ಪ್ರದೇಶದ ಐವರು ನಾಗರಿಕರನ್ನ ಚೀನಾಸ ಪೀಪಲ್ಸ್ ಲಿಬರೇಷನ್​ ಸೇನೆ ಅಪಹರಿಸಿದೆ ಎಂಬ ಆರೋಪವನ್ನ ಚೀನಾ ತಳ್ಳಿ ಹಾಕಿದೆ.

Karnataka TV Contact

ಭಾರತ -ಚೀನಾ ಗಡಿಯ ಪೂರ್ವ ವಲಯದಲ್ಲಿ ಚೀನಾ ಸೇನೆ ತಟಸ್ಥವಾಗಿದೆ. ನಮ್ಮ ದೇಶದ ಸೈನಿಕರು ಅರುಣಾಚಲ ಪ್ರದೇಶದ ಯಾವುದೇ ನಾಗರಿಕರನ್ನ ನಾವು ಅಪಹರಿಸಿಲ್ಲ ಅಂತಾ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹಾವೋಲಿಜಿಯಾನ್​​ ಹೇಳಿದ್ದಾರೆ. ಅಲ್ಲದೇ ನಮ್ಮದೇ ನಾಗರಿಕರನ್ನ ನಾವು ಅಪಹರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅರುಣಾಚಲ ಪ್ರದೇಶ ತಮಗೆ ಸೇರಿದ ಪ್ರದೇಶ ಎಂಬ ಮಾತನ್ನ ಚೀನಾ ಪುನರುಚ್ಚರಿಸಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
- Advertisement -

Latest Posts

Don't Miss