Monday, April 21, 2025

Latest Posts

ಸೆಪ್ಟೆಂಬರ್ 10, 2020 ರಾಶಿ ಭವಿಷ್ಯ

- Advertisement -

ಮೇಷ: ಧೀರ್ಘಕಾಲದ ವಿಚಾರವೊಂದು ಈಡೇರುವ ಸಮಯ ಸನೀಹ ಬಂದಿದೆ. ಅದಕ್ಕಾಗಿ ಸಿದ್ಧರಾಗಿ ಮುನ್ನಡೆಯಿರಿ. ಸಾಂಸಾರಿಕವಾಗಿ ಮನದನ್ನೆಯ ಸಹಕಾರವು ಮುನ್ನಡೆಗೆ ಕಾರಣವಾದೀತು. ಆರ್ಥಿಕವಾಗಿ ಸಮಸ್ಯೆಗಳಿದೆ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್, ಮೊಬೈಲ್ ನಂಬರ್:-9663502278

ವೃಷಭ: ನಿಮ್ಮ ಕಾರ್ಯಕ್ಕೆ ಬಯಸಿದವರಿಂದ ಸೂಕ್ತ ಬೆಂಬಲ ಸಿಗದೇ ನಿರಾಸೆ ತಂದೀತು. ಕೆಲಸ ಕಾರ್ಯಗಳು ಅಡೆತಡೆಗಳಿಂದ ಪೂರ್ಣವಾಗಿ ಮುನ್ನಡೆಯಲಿದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರಲಾರದು.

ಮಿಥುನ: ವಾಹನ ಖರೀದಿಗೆ ಸಕಾಲವಿದು. ಆಗಾಗ ಬಂಧು ಮಿತ್ರರ ಆಗಮನು ಸಂತಸ ತರಲಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿರಿ. ಕೆಲಸ ಕಾರ್ಯಗಳಲ್ಲಿ ಅಧಿಕಾರಿಗಳ ಕಾರ್ಯ ಒತ್ತಡವಿರುತ್ತದೆ. ಶುಭವಿದೆ.

ಕರ್ಕ: ನಿಮ್ಮ ಖಾಸಗಿ ವ್ಯವಹಾರದಲ್ಲಿ ಇತರರು ಮೂಗು ತೂರಿಸಲು ಅವಕಾಶ ಕೊಡದಿರಿ. ನಿಮ್ಮ ವಿಶ್ವಾಸದ ದುರುಪಯೋಗ ಮಾಡಿಕೊಂಡಾರು. ವಿದ್ಯಾರ್ಥಿಗಳಿಗೆ ತಮ್ಮ ಪರಿಶ್ರಮದ ಫಲಿತಾಂಶವು ದೊರಕಲಿದೆ.

ಸಿಂಹ: ನಿಮ್ಮ ಬದುಕಿನ ಮಹತ್ವದ ದಿನಗಳು ಸದ್ಯದಲ್ಲೇ ಪ್ರಾರಂಭವಾಗಲಿದೆ. ಇದರ ಉಪಯೋಗ ಪಡೆದುಕೊಳ್ಳಿರಿ. ಆರ್ಥಿಕವಾಗಿ ಕೂಡಾ ನಾನಾ ರೀತಿಯ ಧನಾಗಮನವಿರುತ್ತದೆ.

ಕನ್ಯಾ: ಕೆಲವು ದಿನಗಳ ಒತ್ತಡದ ಬದುಕು ನಿಮಗೆ ಕಡಿಮೆಯಾಗಲಿದೆ. ವೈಯಕ್ತಿಕವಾಗಿ ನೀವು ಮಾಡಿದ ತಪ್ಪು ಮಾನಸಿಕ ಆಘಾತ ಮಾಡಲಿದೆ. ಹದಗೆಟ್ಟ ಸಂಬಂಧವು ಸರಿಪಡಿಸಲು ಸಾಧ್ಯವಾಗದು.

ತುಲಾ: ಇಂದು ನಿಮಗೆ ಪೂರಕವಾಗಲಿದೆ. ನಿಮ್ಮ ಮನೋಕಾಮನೆಗಳನ್ನು ಪೂರೈಸಲು ಇದು ಸರಿಯಾದ ಸಮಯವಾಗಿದೆ. ಅಧಿಕಾರಿ ವರ್ಗದವರಿಗೆ ಮುಂಭಡ್ತಿ ಯೋಗವು ಸಂತಸ ತರಲಿದೆ.

ವೃಶ್ಚಿಕ: ಕೌಟುಂಬಿಕವಾಗಿ ಅಥವಾ ವೃತ್ತಿಯಲ್ಲಿ ಮಹತ್ವದ ಬೆಳವಣಿಗೆ ಕಂಡುಬರಲಿದೆ. ಆರ್ಥಿಕ ಸಂಕಷ್ಟ ನಿವಾರಣೆಯಾಗಲಿದೆ. ಯಾರೋ ಮಾಡಿದ ತಪ್ಪು ನಿಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಧನು: ಆರ್ಥಿಕವಾಗಿ ಕಿರಿಕಿರಿಗಳು ನಿಮಗೆ ತಪ್ಪಲಾರದು. ಸಾಂಸಾರಿಕ ಸಾಮರಸ್ಯವನ್ನ ಕಾಪಾಡಿಕೊಂಡು ಮುಂದುವರಿಯಿರಿ. ವಿರೋಧಿಗಳು ನಿಮ್ಮ ಬಗ್ಗೆ ನಾನಾ ರೀತಿಯ ಸಮಸ್ಯೆಗಳು ತಂದು ಒಡ್ಡಿಯಾರು. ಜಾಗೃತೆ ಮಾಡಿರಿ.

ಮಕರ : ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಭಾವುಕರಾಗಿ ಚಿಂತಿಸದಿರಿ. ಹಿರಿಯರ ಮಾರ್ಗದರ್ಶನ ಈ ಸಮಯದಲ್ಲಿ ಅಗತ್ಯವಿದೆ. ಯಾವುದೇ ತಪ್ಪುಗಳನ್ನ ಮಾಡದೇ ಜಾಗೃತೆಯಿಂದ ಮುಂದುವರೆಯಿರಿ.

ಕುಂಭ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಂದ ಯಾವುದೇ ಕೆಲಸಗಳನ್ನು ಮಾಡಲು ಕಷ್ಟವಾಗಲಿದೆ. ದುಡುಕದಿರಿ. ನಿಮ್ಮ ಕ್ರಿಯಾಶೀಲತೆ, ಪ್ರಯತ್ನ ಬಲ ಸದ್ಯದಲ್ಲೇ ಸ್ಪಷ್ಟವಾದ ನೆಲೆ ಕಂಡುಕೊಳ್ಳಬಹುದು.

ಮೀನ: ಅನಾವಶ್ಯಕವಾಗಿ ಇತರರ ಬಗ್ಗೆ ಸಂಶಯ ಪಡಲಿದ್ದೀರಿ. ಭಾವುಕರಾಗಿ ವರ್ತಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಧೃಡ ನಿರ್ಧಾರವು ನಿಮ್ಮನ್ನು ಮುನ್ನಡೆಸಲಿದೆ. ಆರ್ಥಿಕವಾಗಿ ಸ್ಥಿರತೆ ಕಾಪಾಡುವುದು.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

- Advertisement -

Latest Posts

Don't Miss