ಪೊರಕೆಯಿಂದ ಮನುಷ್ಯ ಶ್ರೀಮಂತನೂ ಆಗಬಹುದು, ಬಡವನೂ ಆಗಬಹುದು ಅನ್ನೋ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇವತ್ತು ನಾವು ಯಾವ ದಿನ ಪೊರಕೆಯನ್ನು ಮನೆಗೆ ತರಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಪೊರಕೆ ಅಂದ್ರೆ ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಪೊರಕೆಯನ್ನ ಇಂತಹ ದಿಕ್ಕಿನಲ್ಲೇ ಇಡಬೇಕು ಅನ್ನೋ ಪದ್ಧತಿ ಇದೆ. ಅಷ್ಟೇ ಅಲ್ಲದೇ, ಯಾವ ಸಮಯದಲ್ಲಿ ಬೇಕಾದರೂ ಕಸ ಗುಡಿಸುವಂತಿಲ್ಲ. ಕಸ ಗುಡಿಸಲು ಅದಕ್ಕೇ ಆದ ಸಮಯವಿದೆ. ಸೂರ್ಯಾಸ್ತದ ಬಳಿಕ ಮನೆಯಲ್ಲಿ ಕಸ ಗುಡಿಸುವಂತಿಲ್ಲ. ಮನೆ ಒಡೆಯ ಕೆಲಸಕ್ಕೆ ಹೊರಟ ತಕ್ಷಣ ಕಸ ಗುಡಿಸುವಂತಿಲ್ಲ. ಯಾರಾದರೂ ಊಟ ಮಾಡುವ ಸಮಯದಲ್ಲಿ ಕಸ ಗುಡಿಸಬಾರದು. ಹೀಗೆ ಕಸ ಗುಡಿಸಲು ಕೂಡ ಇತ್ಯಾದಿ ನಿಯಮಗಳಿದೆ.
ಇವತ್ತು ನಾವು ಯಾವ ದಿನ ಪೊರಕೆಯನ್ನ ಮನೆಗೆ ತರಬಾರದು ಅನ್ನೋ ಬಗ್ಗೆ ತಿಳಿಯೋಣ. ಮಂಗಳವಾರ ಮತ್ತು ಶುಕ್ರವಾರ ಪೊರಕೆಯನ್ನು ಕೊಂಡು ಮನೆಗೆ ತರಬಾರದು. ದೇವಿ ದಿನಗಳಾದ ಈ ದಿನ ಪೊರಕೆ ತರುವುದು ಮನೆಗೆ ಒಳ್ಳೆಯದಲ್ಲ. ಇನ್ನು ಗ್ರಹಣದ ಮುನ್ನಾದಿನ ಗ್ರಹಣದ ದಿನ ಮತ್ತು ಗ್ರಹಣದ ಮರುದಿನ ಹೊಸ ಪೊರಕೆ ಮನೆಗೆ ತರಬಾರದು. ಅಲ್ಲದೇ ಮನೆಯಲ್ಲಿ ಯಾರದ್ದೇ ಹುಟ್ಟುಹಬ್ಬವಿದ್ರು ಆ ದಿನ ಹೊಸ ಪೊರಕೆ ತರಬಾರದು.
ಇನ್ನು ಮನೆಯಲ್ಲಿರುವ ಹಳೆ ಪೊರಕೆಯನ್ನ ಯಾವುದೇ ಕಾರಣಕ್ಕೂ ಮಂಗಳವಾರ, ಶುಕ್ರವಾರ ಮತ್ತು ಶನಿವಾರದಂದು ಹೊರಗೆ ಎಸಿಯಬಾರದು. ಹೀಗೆ ಮಾಡುವುದರಿಂದ ಮಹಾಲಕ್ಷ್ಮೀ ಕೂಡ ಅದರೊಟ್ಟಿದೆ ಮನೆಯಿಂದ ಹೊರಹೋಗುತ್ತಾಳೆ ಎಂಬ ನಂಬಿಕೆ ಇದೆ. ಪೊರಕೆ ವಿಷಯದಲ್ಲಿ ಇವಿಷ್ಟು ನಿಯಮಗಳನ್ನು ಅನುಸರಿಸುವುದು ಉತ್ತಮ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..




