ರುದ್ರಾಕ್ಷಿಯನ್ನ ಯಾರು ಧರಿಸಬೇಕು..? ಯಾವಾಗ ಧರಿಸಬೇಕು..?

ರುದ್ರಾಕ್ಷಿ.. ಅಂದರೆ ಶಿವನ ಕಣ್ಣು ಅಂತ ಅರ್ಥ. ಶಿವನ ಕಣ್ಣಿಗೆ ಸಮಾನವಾದ ರುದ್ರಾಕ್ಷಿ ಧರಿಸುವುದಕ್ಕೆ ಹಲವು ನೀತಿ ನಿಯಮಗಳಿದೆ. ಆದ್ರೆ ಕೆಲವರು ಅದನ್ನ ಫ್ಯಾಷನ್‌ಗಾಗಿ ಹಾಕಿಕೊಳ್ಳುತ್ತಾರೆ. ನಿಜವಾದ ರುದ್ರಾಕ್ಷಿಯನ್ನ ನಮಗೆ ಬೇಕಾದ ಹಾಗೇ ಹಾಕಿಕೊಳ್ಳುವುದರಿಂದ ದೋಷ ಉಂಟಾಗುತ್ತದೆ. ಅದಕ್ಕೆ ಅದರದ್ದೇ ಆದ ನಿಯಮಗಳಿದೆ. ಆ ನಿಯಮಗಳನ್ನ ಅನುಸರಿಸುವುದಾದರಷ್ಟೇ ರುದ್ರಾಕ್ಷಿ ಹಾಕಿಕೊಳ್ಳಬೇಕು. ಹಾಗಾದ್ರೆ ಯಾವುದು ಆ ನಿಯಮಗಳು ಅನ್ನೋದನ್ನ ನೋಡೋಣ ಬನ್ನಿ..

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202

ಅವಿವಾಹಿತರು ಮಾತ್ರ ರುದ್ರಾಕ್ಷಿಯನ್ನ ಧರಿಸಬೇಕು. ಅದನ್ನು ಧರಿಸಿದವರ ಮನೆ ಹೆಣ್ಣುಮಕ್ಕಳು ಋತುಮತಿಯಾಗಿದ್ದರೆ, ರುದ್ರಾಕ್ಷಿ ಧರಿಸಿದ್ದವರನ್ನ ಮುಟ್ಟಬಾರದು. ಅಪ್ಪಿ ತಪ್ಪಿ ಮುಟ್ಟಿದರೂ ದೋಷ ತಗಲುತ್ತದೆ. ಆದ್ದರಿಂದ ಮುಟ್ಟಾದ ಹೆಣ್ಣುಮಕ್ಕಳು ರುದ್ರಾಕ್ಷಿ ಧರಿಸಿದವರನ್ನ ಮುಟ್ಟದಂತೆ ನೋಡಿಕೊಳ್ಳಿ. ಮತ್ತು ಹೆಣ್ಣುಮಕ್ಕಳು ರುದ್ರಾಕ್ಷಿ ಧರಿಸಿದರೂ, ತಿಂಗಳ ಸಮಸ್ಯೆ ಹತ್ತಿರ ಬರುತ್ತದ್ದಂತೆ ಅದನ್ನ ತೆಗೆದಿಡಿ.

ಇನ್ನು ಮನೆಯಲ್ಲಿ ಸೂತಕವಿದ್ದ ದಿನಗಳಲ್ಲಿ, ಅಥವಾ ಸಾವಿನ ಮನೆಗೆ ಹೋಗುವಾಗ ರುದ್ರಾಕ್ಷಿ ಧರಿಸಬಾರದು. ರುದ್ರಾಕ್ಷಿ ಧರಿಸಿ, ಮಾಂಸ ಮದ್ಯ ಸೇವಿಸಬಾರದು. ಇಷ್ಟೇ ಅಲ್ಲದೇ, ಮಲಗುವ ಸಮಯದಲ್ಲಿ ಶೌಚಕ್ಕೆ ಹೋಗುವ ಸಮಯದಲ್ಲಿ ರುದ್ರಾಕ್ಷಿ ಧರಿಸಬಾರದು. ಇಂಥ ನಿಯಮಗಳನ್ನ ಅನುಸರಿಸಲು ಸಾಧ್ಯವಾದರಷ್ಟೇ ರುದ್ರಾಕ್ಷಿ ಧರಿಸಬೇಕು.

https://youtu.be/4cGtg88hj5U

ಇನ್ನು ರುದ್ರಾಕ್ಷಿ ಧರಿಸಿದರಷ್ಟೇ ನಿಮಗೆ ಒಳ್ಳೆಯದಾಗುತ್ತದೆ ಎಂದು ಯಾವ ಪುರಾಣದಲ್ಲೂ ಬರೆದಿಲ್ಲ. ರುದ್ರಾಕ್ಷಿ ಧರಿಸಿದರೆಷ್ಟು ಲಾಭವಿದೆಯೋ, ಅದನ್ನ ಧರಿಸಿ, ನಿಯಮ ಅನುಸರಿಸದಿದ್ದರೆ, ಅದರ ದುಪ್ಪಟ್ಟು ನಷ್ಟವಿದೆ. ಆದ್ದರಿಂದ ರುದ್ರಾಕ್ಷಿಯನ್ನ ಜಪ ಮಾಡುವಾಗ ಅಥವಾ ದೇವರ ಮುಂದಿಟ್ಟು ಪೂಜಿಸಲಷ್ಟೇ ಬಳಸಿದರೆ ಉತ್ತಮ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author