ಜೆಲ್ಲಿ ಚಾಕ್ಲೆಟ್​ ರೂಪದಲ್ಲಿ ಡ್ರಗ್ಸ್​ ಮಾರಾಟ: ಇಬ್ಬರ ಬಂಧನ

ಬೆಂಗಳೂರು: ಮಾದಕವಸ್ತು(ಮಾರಿವಾನಾ) ಲೇಪಿತ ಚಾಕ್ಲೆಟ್​ ಮಾರಾಟ ಮಾಡುತ್ತಿದ್ದ ಜಾಲವನ್ನ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಸುಮಾರು 4 ಲಕ್ಷ ರೂಪಾಯಿ ಬೆಲೆಬಾಳುವ ಮಾದಕವಸ್ತು ಮಾರಾಟ ಮಾಡುತ್ತಿದ್ದ ಜಾನ್ ನಿಕೋಲಸ್ ಹಾಗೂ ಇರ್ಫಾನ್ ಶೇಖ್ ಎಂಬ ಇಬ್ಬರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಬಂಧಿತ ಆರೋಪಿಗಳು, ಮಕ್ಕಳನ್ನ ಟಾರ್ಗೆಟ್ ಮಾಡಿ ಆರೋಪಿಗಳು ಜೆಲ್ಲಿ ಚಾಕ್ಲೆಟ್ ರೂಪದ ಡ್ರಗ್ಸ್ ಮಾರುತ್ತಿದ್ದರು. ಬಂಧಿತರಿಂದ LSD ಪೇಪರ್ಸ್, ಎಕ್ಸ್​​ಟೆಸಿ ಹಾಗೂ ಟಿಹೆಚ್ ಸಿಯನ್ನ ವಶಪಡಿಸಿಕೊಳ್ಳಲಾಗಿದೆ.
ನಾಗೇಂದ್ರ ಆರೂಡಿ, ಕರ್ನಾಟಕ ಟಿವಿ ಬೆಂಗಳೂರು

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

About The Author