ಗಜಕೇಸರಿ ಯೋಗದ ಮಹತ್ವವೇನು..? ಈ ಯೋಗವಿದ್ದವರು ಶ್ರೀಮಂತರಾಗ್ತಾರಾ..?

ಕೆಲವರು ದಿನದಿಂದ ದಿನಕ್ಕೆ ಅಭಿವೃದ್ಧಿ ಆದ್ರೆ, ಶ್ರೀಮಂತರಾದ್ರೆ, ಬಯಿ ಮಾತಿಗೆ ನಿನ್ನ ಜಾತಕದಲ್ಲಿ ಗಜಕೇಸರಿ ಯೋಗವಿದೆ ಅಂತಾ ಕಾಣತ್ತೆ ಅಂತಾ ಹೇಳೋದನ್ನ ಕೇಳಿರ್ತಿರಿ. ಹಾಗಾದ್ರೆ ಗಜಕೇಸರಿ ಯೋಗ ಅಂದ್ರೇನು..? ಅದರ ಮಹತ್ವವೇನು..? ಜಾತಕದಲ್ಲಿ ಗಜಕೇಸರಿ ಯೋಗವಿದ್ದವರು ಶ್ರೀಮಂತರಾಗ್ತಾರಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202

ಗಜಕೇಸರಿ ಅಂದ್ರೆ ಆನೆ ಮತ್ತು ಸಿಂಹ. ಜಾತಕದಲ್ಲಿ ಚಂದ್ರ ಮತ್ತು ಗುರು ಒಂದೇ ಸ್ಥಾನದಲ್ಲಿದ್ದರೆ, ಅಥವಾ ಚಂದ್ರನ ಸ್ಥಾನದಲ್ಲಿ ಗುರು ಗ್ರಹವಿದ್ದರೆ, ಅಂಥವರಿಗೆ ಗಜಕೇಸರಿ ಯೋಗ ಬರುತ್ತದೆ. ಗಜಕೇಸರಿ ಯೋಗವಿದ್ದವರಿಗೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಅಭಿವೃದ್ಧಿ ಕಾಣುತ್ತಾರೆ.

ಗಜಕೇಸರಿ ಯೋಗವಿದ್ದವರು, ಸಮಾಜದಲ್ಲಿ ಗೌರವಾನ್ವಿತರಾಗಿರುತ್ತಾರೆ. ಪ್ರತಿಷ್ಠೆ ಉಳ್ಳವರಾಗಿರ್ತಾರೆ. ಉತ್ತಮ ಆದಾಯ ಗಳಿಸಲು ಅರ್ಹರಾಗಿರುತ್ತದೆ. ಇಷ್ಟೇ ಅಲ್ಲದೇ, ಇವರ ಮಾತು ಕೂಡ ಎಲ್ಲರ ಗಮನ ಸೆಳೆಯುಂತಿರುತ್ತದೆ. ವೈವಾಹಿಕ ಜೀವನ, ಸಂತಾನ ಪ್ರಾಪ್ತಿ ಎಲ್ಲವೂ ಉತ್ತಮವಾಗಿರುತ್ತದೆ.

ಆದ್ರೆ ಗಜಕೇಸರಿ ಯೋಗ ಜೀವನಪೂರ್ತಿ ಪ್ರಭಾವ ಬೀರುವುದಿಲ್ಲ. ಗುರುದಶೆಯಲ್ಲಿ ಚಂದ್ರಭುಕ್ತಿ ಮತ್ತು ಚಂದ್ರದಶೆಯಲ್ಲಿ ಗುರುಭುಕ್ತಿ ಬಂದರೆ ಮಾತ್ರ ಗಜಕೇಸರಿ ಯೋಗ ಪ್ರಭಾವ ಬೀರುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author