ಮನೆಗೆ ಬಾಗಲು ಇಲ್ಲಾ ಅಂದ್ರೆ ಹೇಗೆ..? ಯಾರಾದರೂ ಕಳ್ಳರು ನುಗ್ಗಿಬ್ಡ್ರೆ ಅನ್ನೋ ಭಯಕ್ಕಾದರೂ ಮನೆ ಕ್ವಾಲಿಟಿ ಹೆಂಗಿದ್ರು, ಬಾಗಿಲ ಕ್ವಾಲಿಟಿ ಮಾತ್ರ ಅತ್ಯುತ್ತಮವಾಗಿ ಮಾಡಿಸ್ತೀವಿ. ಅಷ್ಟೇ ಅಲ್ಲದೇ, ಹೊರಗೆ ಹೋಗುವಾಗ ಬೀಗ ಕೂಡ ಹಾಕಿ ಹೋಗ್ತೀವಿ. ಆದ್ರೆ ಈ ಗ್ರಾಮದಲ್ಲಿ ಮನೆಗಳಿಗೆ ಬಾಗಿಲೇ ಇರಲ್ಲ. ಹಾಗಾದ್ರೆ ಇಲ್ಲಿ ಕಳ್ಳತನವಾಗೋದಿಲ್ವಾ..? ದರೋಡೆಕೋರರ ಭಯ ಈ ಗ್ರಾಮದವರಿಗಿಲ್ವಾ..? ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಯೋಣ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಮಹಾರಾಷ್ಟ್ರದ ಶಿರಡಿ ಬಳಿ ಇರುವ ಶನಿಶಿಂಘ್ನಾಪುರದಲ್ಲಿ ಯಾವುದೇ ಮನೆಗಳಿಗೆ ಬಾಗಿಲಿರುವುದಿಲ್ಲ. ಈ ಗ್ರಾಮದಲ್ಲಿ ಶನಿ ಮಹಾತ್ಮನ ದೇವಸ್ಥಾನವಿದೆ. ಶನಿದೇವನ ಕೃಪೆಯಿಂದ ಮನೆಗಳಿಗೆ ಬಾಗಿಲಿಲ್ಲದಿದ್ದರೂ ಇಲ್ಲಿ ಜನ ಯಾವುದೇ ಭಯ, ಆತಂಕವಿಲ್ಲದೇ, ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ.
ಇನ್ನು ಶನಿ ಶಿಂಘ್ನಾಪುರದ ಶನಿದೇವರ ದೇವಸ್ಥಾನದ ಬಗ್ಗೆ ಹೇಳುವುದಾದರೆ, ಇದು ದೊಡ್ಡ, ಶ್ರೀಮಂತ ದೇವಸ್ಥಾನವಲ್ಲ. ಬದಲಾಗಿ ಇಲ್ಲಿರುವ ಕಲ್ಲಿನಲ್ಲಿಯೇ ಶನಿದೇವ ನೆಲೆಸಿದ್ದಾನೆಂಬ ನಂಬಿಕೆ ಇದೆ. ಈ ಶನಿದೇವನ ಕೃಪೆಯಿಂದಲೇ ಕಳ್ಳತನ, ದರೋಡೆ ಇತ್ಯಾದಿಗಳು ನಡೆಯುವುದಿಲ್ಲವೆಂದು ಇಲ್ಲಿನ ಜನ ಹೇಳುತ್ತಾರೆ. ದೇವರು ನೆಲೆನಿಂತ ಕಲ್ಲಿನ ಪಕ್ಕದಲ್ಲಿ ದೇವಸ್ಥಾನವಿದೆ. ಆದ್ರೆ ಉದ್ಭವ ಶಿಲೆ ಹೊರಗಡೆ ಇದೆ. ಇದಕ್ಕೆ ಗೋಪುರ, ಛಾವಣಿ ಏನೂ ಇಲ್ಲ.
ಈ ದೇವಸ್ಥಾನದಲ್ಲಿ ಪುರೋಹಿತರು ಕೂಡ ಇರೋದಿಲ್ಲ. ಇಲ್ಲಿ ಬರುವ ಪುರುಷ ಭಕ್ತರೇ ಮಡಿ ಮೈಲಿಗೆಯಿಂದ ಶನಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲೇ ಹತ್ತಿರದಲ್ಲಿರುವ ಬಾವಿಯಲ್ಲಿ ಸ್ನಾನ ಮಾಡಿ, ಕಾವಿ ಧರಿಸಿ, ಶನಿ ದೇವನ ಪೂಜೆ ಮಾಡಬೇಕು. ಕಲ್ಲಿನ ಶಿಲೆಗೆ ಎಣ್ಣೆಯ ಅಭಿಷೇಕ ಮಾಡಿ, ಪಕ್ಕದಲ್ಲಿರುವ ತ್ರಿಶೂಲಕ್ಕೆ ಎಕ್ಕೆ ಹೂವಿನ ಹಾರ ಹಾಕಬೇಕು. ಇದು ಪೂಜಾ ವಿಧಾನ.
ಈ ಮೊದಲೇ ಹೇಳಿದಂತೆ ಈ ಗ್ರಾಮದ ಮನೆಗಳಿಗೆ ಬಾಗಿಲಿಲ್ಲ. ಶನಿದೇವಸ್ಥಾನದಲ್ಲಿ ಶನಿ ದೇವರಿಗೆ ಹೇಗೆ ಬಾಗಿಲು, ಛಾವಣಿ ಇಲ್ಲವೋ ಅಂತೆಯೇ ಈ ಗ್ರಾಮದಲ್ಲಿರುವ 3 ಸಾವಿರ ಮನೆಗಳಿಗೆ ಬಾಗಿಲುಗಳಿಲ್ಲ. ಶನಿದೇವ ಈ ಗ್ರಾಮವನ್ನ ಕಾಯುವುದರಿಂದ, ಇಲ್ಲಿ ಕಳ್ಳತನ ದರೋಡೆಗಳಾಗುವುದಿಲ್ಲ. ಅಲ್ಲದೇ, ಪರೀಕ್ಷಿಸಲು ಹೋಗಿ ದರೋಡೆ ಮಾಡಲು ಯತ್ನಿಸಿದರೂ ಅವನ ಅವನತಿಯಾಯಿತೆಂದು ಅರ್ಥ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.




