ಭಾರತದಲ್ಲಿ ಇರುವಷ್ಟು ದೇವಸ್ಥಾನ ಬೇರೆ ಯಾವ ದೇಶದಲ್ಲಿಯೂ ಇರಲಿಕ್ಕಿಲ್ಲ. ಅಷ್ಟು ದೇವಸ್ಥಾನಗಳನ್ನ ಹೊಂದಿದ ನಾಡು ಅನ್ನೋ ಖ್ಯಾತಿ ನಮ್ಮ ದೇಶಕ್ಕಿದೆ. ಅದರಲ್ಲೂ ಭಾರತದಲ್ಲಿ ದೇವರ ನಾಡು ಎಂದೇ ಪ್ರಸಿದ್ಧವಾದ ಕೇರಳದಲ್ಲಿ ಹಳೇ ಕಾಲದ ಹಲವಾರು ದೇವಸ್ಥಾನಗಳನ್ನ ನಾವು ಕಾಣಬಹುದು. ಅದರಲ್ಲಿ ಒಂದು ಮಧೂರಿನ ಗಣಪತಿ ದೇವಸ್ಥಾನ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕರ್ನಾಟಕ- ಕೇರಳ ಗಡಿಯ ಕಾಸರಗೋಡಿನ ಮಧೂರಿನಲ್ಲಿರುವ ಗಣಪತಿ ದೇವಸ್ಥಾನ ಪ್ರಸಿದ್ಧ ದೇವಸ್ಥಾನ. ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಎಂದೇ ಪ್ರಸಿದ್ಧಿ ಪಡೆದಿದೆ. ಮದನಂತೇಶ್ವರ ಅಂದರೆ ಶಿವ, ಹಾಗಾಗಿ ಇಲ್ಲಿ ಗಣಪತಿಯ ಜೊತೆ ಶಿವನನ್ನ ಕೂಡ ಆರಾಧಿಸಲಾಗುತ್ತದೆ.
650 ವರ್ಷದ ಹಿಂದಿನ ಪುರಾತನ ದೇವಾಲಯ ಇದಾಗಿದ್ದು, ಪುರಾಣದ ಪ್ರಕಾರ ಪರಶುರಾಮರು ಮಧುವಾಹಿನಿ ನದಿ ತೀರದಲ್ಲಿ ಮಹಾಗಣಪತಿಯನ್ನ ಪ್ರತಿಷ್ಠಾಪಿಸಿದ್ದರು. ನಂತರ ಇಲ್ಲಿನ ದೊರೆಯಾದ ಧರ್ಮಗುಪ್ತನು ತನ್ನ ಮಹಾಯಾಗಕ್ಕೆ ಅಡ್ಡಿ ಆತಂಕ ಬಾರದಿರಲೆಂದು ಮಹಾಗಣಪತಿಯ ಪಕ್ಕದಲ್ಲೇ ಮದನಂತೇಶ್ವರನ ಲಿಂಗ ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




