ಕನಸಿನಲ್ಲಿ ಆಕಳು, ಸಿಂಹ, ಹಾವು ಇತ್ಯಾದಿ ಪ್ರಾಣಿಗಳು ಬಂದರೆ ಅರ್ಥವೇನು ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಆದ್ರೆ ಇಂದು ನಾವು ಕನಸಿನಲ್ಲಿ ಆನೆ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಸಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ಮಹಾಗಣಪತಿಯ ಪ್ರತಿರೂಪವಾಗಿರುವ ಆನೆಯನ್ನ ನಾವು ದೇವರಂತೆ ಪೂಜಿಸುತ್ತೇವೆ. ದಸರಾ ಎಂದ ತಕ್ಷಣ ನಮಗೆ ಮೊದಲು ನೆನಪಾಗುವುದೇ ಜಂಬೂ ಸವಾರಿ. ಇಲ್ಲೂ ಕೂಡ ಆನೆಗೆ ಪೂಜೆ ಮಾಡಿ, ಆನೆಯ ಮೇಲೆ ದೇವಿಯನ್ನ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಇಂಥ ದೈವಿಕ ಶಕ್ತಿಯುಳ್ಳ ಆನೆ ಕನಸ್ಸಿನಲ್ಲಿ ಬಂದ್ರೆ ಏನರ್ಥ ಅಂದ್ರೆ ನಿಮಗೆ ಉತ್ತಮ ಫಲ ದೊರಕಲಿದೆ ಎಂದರ್ಥ.
ಆನೆಯ ಮೇಲೆ ನೀವು ಕುಳಿತಂತೆ ಕನಸ್ಸು ಬಿದ್ದರೆ ಅಧಿಕಾರ ದೊರಕಲಿದೆ ಎಂದರ್ಥ. ನೀವು ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೇರುವಿರಿ ಎಂದರ್ಥ. ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಸಮಾಜದಲ್ಲಿ ಉತ್ತಮ ಗೌರವ ಲಭಿಸಲಿದೆ ಎಂದರ್ಥ.
ಇನ್ನು ಆನೆ ಸುಮ್ಮನೆ ನಿಂತ ಹಾಗೆ ನಿಮಗೆ ಕನಸು ಬಿದ್ರೆ, ನೀವು ವಿವಾಹಿತರಾಗಿದ್ರೆ, ನಿಮಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ ಎಂದರ್ಥ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.




