ನವರಾತ್ರಿ ವಿಶೇಷವಾಗಿ ನಾವು ಪ್ರತಿದಿನ ಶಕ್ತಿಪೀಠಗಳ ಪರಿಚಯ ಮಾಡಿಕೊಡುತ್ತಿದ್ದೇವೆ. ಅದೇ ರೀತಿ ಇಂದು ನಿಮಿಷ ನಿಮಿಷಕ್ಕೂ ವರ ಕೊಡುವ ತಾಯಿ ನಿಮಿಷಾಂಬಾ ದೇವಿಯ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮಂಡ್ಯ ತಾಲೂಕಿನ ಶ್ರಿರಂಗಪಟ್ಟಣದ ಗಂಜಾಂ ಎಂಬಲ್ಲಿ ನಿಮಿಷಾಂಬಾ ದೇವಿ ದೇವಸ್ಥಾನವಿದೆ. ಮಾತೆ ಪಾರ್ವತಿ ದೇವಿ ಇಲ್ಲಿ ನಿಮಿಷಾಂಬಾ ರೂಪದಲ್ಲಿ ನೆಲೆನಿಂತಿದ್ದಾಳೆಂದು ಹೇಳಲಾಗಿದೆ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕೃಷ್ಣ ಶಿಲೆಯಿಂದ ನಿರ್ಮಿಸಲಾದ ಶ್ರೀಚಕ್ರದ ಜೊತೆ ದೇವಿಯ ಕಲ್ಲಿನ ಶಿಲಾಮೂರ್ತಿ ಇದೆ.
ಸುಮಾರು ವರ್ಷಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ, ಕಾವೇರಿ ನದಿ ತೀರದಲ್ಲಿ ನಿಮಿಷಾಂಬಾ ದೇವಸ್ಥಾನದ ನಿರ್ಮಾಣ ಮಾಡಲಾಯಿತು. ಆದರೆ ಇದಕ್ಕೂ ಮೊದಲು ಸುಮನಸ್ಕಾ ಎಂಬುವವನು ಯಜ್ಞ ಮಾಡುತ್ತಾನೆ. ರಾಕ್ಷಸರಿಂದ ತೊಂದರೆಯಾಗಬಾರದೆಂದು ಶಿವನ ಹೃದಯದಿಂದ ಜನಿಸಿದ ಮುಕ್ತಕ ಎಂಬ ಋಷಿಯನ್ನ ಯಜ್ಞ ಮಾಡು ನೇಮಿಸುತ್ತಾನೆ.
ಇದೇ ವೇಳೆ ಜಾನು ಮತ್ತು ಮಂಡಲ ಎಂಬ ರಾಕ್ಷಸರು ತಮಗೆ ಯಾವುದೇ ಆಯುಧದಿಂದ ಸಾವು ಬಾರದಿರಲೆಂದು ವರ ಪಡೆದು ಬರುತ್ತಾರೆ. ವರದಿಂದ ಕೊಬ್ಬಿದ ಜಾನು ಮತ್ತು ಮಂಡಲ ಎಲ್ಲರಿಗೂ ತೊಂದರೆ ಕೊಡುತ್ತ ತಿರುಗಾಡುತ್ತಾರೆ. ಮುಕ್ತಕ ಋಷಿಗಳ ಯಾಗಕ್ಕೂ ಅಡ್ಡಿಯಾಗುತ್ತಾರೆ. ಈ ಕಾರಣಕ್ಕೆ ಋಷಿಗಳು ರಾಕ್ಷಸರೊಂದಿಗೆ ಸೆಣಸಾಡುತ್ತಾರೆ.
ಆದರೆ ಏನು ಪ್ರಯೋಜನವಾಗುವುದಿಲ್ಲ. ಆಗ ಅದೇ ಯಜ್ಞಕುಂಡದಿಂದ ಪಾರ್ವತಿ ಪ್ರತ್ಯಕ್ಷಳಾಗಿ ರಾಕ್ಷಸರನ್ನ ದಿಟ್ಟಿಸಿ ನೋಡುತ್ತಾಳೆ. ಪಾರ್ವತಿಯ ನೋಟದ ತಾಪ ತಾಳದ ರಾಕ್ಷಸರು, ಒಂದು ನಿಮಿಷದಲ್ಲೇ ಭಸ್ಮವಾಗುತ್ತಾರೆ. ಈ ಕಾರಣಕ್ಕೆ ಪಾರ್ವತಿಗೆ ನಿಮಿಷಾಂಬಾ ಎಂಬ ಹೆಸರು ಬಂತು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ