Friday, April 18, 2025

Latest Posts

ಪುರಿ ಜಗನ್ನಾಥ್ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿ..

- Advertisement -

ನಮ್ಮ ದೇಶದಲ್ಲಿ ನಡೆಯುವ ಪ್ರಸಿದ್ಧ ಉತ್ಸವಗಳಲ್ಲಿ ಜಗನ್ನಾಥನ ಉತ್ಸವ ಕೂಡ ಒಂದು. ಪುರಿಯಲ್ಲಿ ನಡೆಯುವ ಈ ಉತ್ಸವಕ್ಕೆ ಹಲವು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಇಂಥ ಪುರಿ ಜಗನ್ನಾಥ ದೇವಸ್ಥಾನದ ಬಗ್ಗೆ ನಾವಿಂದು ನಿಮಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಜಗನ್ನಾಥ ಎಂದರೆ ಕೃಷ್ಣ. ಪುರಂದರ ದಾಸರು ಜಗದೋದ್ಧಾರ ಎಂದು ಶ್ರೀಕೃಷ್ಣನನ್ನು ಬಣ್ಣಿಸಿದಂತೆ ಇಲ್ಲಿ ವಿಷ್ಣುವನ್ನ ಜಗನ್ನಾಥ ಎಂದು ವರ್ಣಿಸಲಾಗಿದೆ. ಈ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿ ಶ್ರೀಕೃಷ್ಣನ ಜೊತೆ ಬಲರಾಮ ಮತ್ತು ಸುಭದ್ರೆ ಕೂಡ ಪೂಜಿಸಲ್ಪಡುತ್ತಾರೆ.

ನಮ್ಮ ಪೊಳಲಿಯಲ್ಲಿ ಹೇಗೆ ರಾಜರಾಜೇಶ್ವರಿ ಅಮ್ಮನವರ ಮೂರ್ತಿ ಮಣ್ಣಿನದ್ದಾಗಿದೆಯೋ, ಅದೇ ರೀತಿ ಪುರಿಯಲ್ಲಿ ಕೃಷ್ಣ, ಬಲರಾಮ, ಸುಭದ್ರೆಯದ್ದು ಕಟ್ಟಿಗೆಯ ಮೂರ್ತಿಯಾಗಿದೆ. ಮತ್ತು ಈ ಮೂರ್ತಿಯನ್ನ ಹಲವು ವರ್ಷಗಳಿಗೊಮ್ಮೆ ಬದಲಾಯಿಸಲಾಗುತ್ತದೆ.

https://youtu.be/J3lKmbjo5XE

ಇನ್ನು ಈ ದೇವಸ್ಥಾನ ಸ್ಥಾಪಿತವಾಗಲು, ಕೃಷ್ಣ, ಬಲರಾಮ, ಸುಭದ್ರೆ ಇಲ್ಲಿ ನೆಲೆ ನಿಲ್ಲಿಲು ಕಾರಣ ನಾರದರು. ಒಮ್ಮೆ ವಾಸುದೇವನ ಪತ್ನಿ ರೋಹಿಣಿ, ಕೃಷ್ಣನ ಬಾಲ ಲೀಲೆಗಳನ್ನ ಹೇಳುತ್ತಿರುವಾಗ, ಅದನ್ನು ಕೃಷ್ಣ, ಬಲರಾಮ, ಸುಭದ್ರೆ ತನ್ಮಯತೆಯಿಂದ ಕೇಳುತ್ತಿದ್ದರಂತೆ. ಹೀಗೆ ತನ್ಮಯರಾಗಿದ್ದಾಗ, ಅಲ್ಲಿಗೆ ಬಂದ ನಾರದರು, ಇದನ್ನು ನೋಡಿ ಸಂತಸಪಟ್ಟರಂತೆ. ಮತ್ತು ಭೂಲೋಕದಲ್ಲಿ ಇದೇ ತನ್ಮಯತೆಯಿಂದ ಕೂಡಿದ ರೂಪದಲ್ಲಿ ನೀವು ನೆಲೆ ನಿಲ್ಲಬೇಕೆಂದು ಕೋರಿಕೊಂಡರು. ನಾರದರ ಮಾತಿನಂತೆ ಕೃಷ್ಣ, ಬಲರಾಮ, ಸುಭದ್ರೆ ಪುರಿಯಲ್ಲಿ ನೆಲೆ ನಿಂತಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss