ಮದುವೆಯ ಮುನ್ನ ಜಾತಕ ನೋಡಲೇಬೇಕು ಯಾಕೆ ಗೊತ್ತಾ..?

ಪ್ರೀತಿಸಿ ಮದುವೆಯಾಗುವವರು ಜಾತಕ ನೋಡೋಕ್ಕೆ ಇಷ್ಟ ಪಡಲ್ಲ. ಹೇಗೂ ಪ್ರೀತಿಸಿಯಾಗಿದೆ. ಈಗ ಜಾತಕ ನೋಡ್ತಾ ಕೂತ್ರೆ, ಇಲ್ಲದ ಸಮಸ್ಯೆಗಳು ಉದ್ಭವಿಸುತ್ತೆ ಅಂತಾ ಜಾತಕವನ್ನ ಸರಿಸಿ, ಮದುವೆ ಮಾಡಿಕೊಳ್ಳುವವರೇ ಹೆಚ್ಚು. ಮದುವೆಯಾಗಿ ಕೆಲ ತಿಂಗಳು ಕಳೆದ ಮೇಲೆ, ಎರಡು ಜೀವ ಒಂದು ಆತ್ಮ ಅಂತಾ ಅಂತಿದ್ದವ್ರು, ನೀನ್ಯಾರೋ ನಾನ್ಯಾರೋ ಅನ್ನೋ ರೀತಿ ಆಗಿ ಬಿಡ್ತಾರೆ. ಯಾಕೆ ಹೀಗಾಗತ್ತೆ..? ಮದುವೆಯಾಗಬೇಕಾದ್ರೆ ಜಾತಕ ನೋಡಲೇಬೇಕು ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲ ದಂಪತಿಗಳು ಪದೇ ಪದೇ ಜಗಳವಾಡ್ತಾರೆ. ಆ ಜಗಳ ಎಷ್ಟರ ಮಟ್ಟಿಗೆ ಇರತ್ತೆ ಅಂದ್ರೆ, ಯಾಕಾದ್ರೂ ಮದುವೆ ಆದ್ವೋ ಅನ್ನುವಷ್ಟು ಅವರ ಮನಸ್ಸನ್ನ, ಮಾನಸಿಕ ನೆಮ್ಮದಿಯನ್ನ ಹಾಳು ಮಾಡಿರುತ್ತೆ. ಜ್ಯೋತಿಷ್ಯದ ಪ್ರಕಾರ, ದಂಪತಿಗಳ ಮಧ್ಯೆ ಈ ರೀತಿ ವಿರಸ ಬರಲು ಕಾರಣ ಜಾತಕ ದೋಷ. ಈ ಮೊದಲು ಹೇಳಿದ ಹಾಗೆ ಮದುವೆಗೂ ಮೊದಲು ಜಾತಕ ನೋಡದಿದ್ದರೆ, ಈ ರೀತಿಯ ಸಮಸ್ಯೆ ಉದ್ಭವಿಸುತ್ತದೆ.

ಜ್ಯೋತಿಷ್ಯದಲ್ಲಿ ಪ್ರತೀ ಸಮಸ್ಯೆಗೂ ಪರಿಹಾರವಿರುತ್ತದೆ. ಅಂತೆಯೇ ಜಾತಕ ಕೂಡಿ ಬರದಿದ್ದರೆ ಅಥವಾ ಜಾತಕದಲ್ಲಿ ದೋಷವಿದ್ದರೆ, ಅದಕ್ಕೆ ಪರಿಹಾರವಾಗಿ ಪೂಜೆ, ಹೋಮ ಹವನ ಇತ್ಯಾದಿಗಳಿರುತ್ತದೆ. ಕೆಲವು ಕಡೆ ಜಾತಕ ಹೊಂದದಿದ್ದರೆ, ದೇವಸ್ಥಾನಕ್ಕೆ ಹೋಗಿ ಪ್ರಸಾದ ಕೇಳಲಾಗುತ್ತದೆ. ಆ ಕೆಲಸ ಯಶಸ್ವಿಯಾದರೆ, ಮದುವೆ ಮಾಡ್ತಾರೆ. ಇಲ್ಲದಿದ್ದರೆ ಪೂಜೆ ಮಾಡಿ, ಸಮಸ್ಯೆ ಬಗೆಹರಿಸಲಾಗುತ್ತದೆ.

ಇನ್ನು ಹೇಗೆ ಈ ದೋಷ ಶುರುವಾಗೋದು ಅನ್ನೋದನ್ನ ನೋಡೋದಾದ್ರೆ, 12 ರಾಶಿಗಳಲ್ಲಿ ಒಂದೊಂದು ರಾಶಿಗೂ ಒಂದೊಂದು ಅಧಿಪತಿ ಇದ್ದಾರೆ. ಮೇಷ ರಾಶಿಗೆ ಕುಜ ಅಧಿಪತಿ. ವೃಷಭ ರಾಶಿಗೆ ಶುಕ್ರ ಅಧಿಪತಿ. ಮಿಥುನ ರಾಶಿಗೆ ಬುಧ ಅಧಿಪತಿ. ಕರ್ಕ ರಾಶಿಗೆ ಚಂದ್ರ ಅಧಿಪತಿ. ಸಿಂಹ ರಾಶಿಗೆ ಸೂರ್ಯ ಅಧಿಪತಿ. ಕನ್ಯಾ ರಾಶಿಗೆ ಬುಧ ಅಧಿಪತಿ. ತುಲಾ ರಾಶಿಗೆ ಶುಕ್ರ ಅಧಿಪತಿ. ವೃಶ್ಚಿಕ ರಾಶಿಗೆ ಕುಜ ಅಧಿಪತಿ. ಧನು ರಾಶಿಗೆ ಗುರು ಅಧಿಪತಿ. ಮಕರ ರಾಶಿಗೆ ಶನಿ ಅಧಿಪತಿ. ಕುಂಭ ರಾಶಿಗೆ ಶನಿ ಅಧಿಪತಿ. ಮೀನ ರಾಶಿಗೆ ಗುರು ಅಧಿಪತಿ.

ಈ ಅಧಿಪತಿಗಳಲ್ಲಿ ಶತ್ರುಗಳಿದ್ದಾರೆ. ಚಂದ್ರನಿಗೆ ಯಾವುದೇ ಶತ್ರುಗಳಿಲ್ಲ. ಆದ್ರೆ ಸೂರ್ಯನಿಗೆ ಶುಕ್ರ ಮತ್ತು ಶನಿ ಶತ್ರುಗಳು, ಬುಧನಿಗೆ ಚಂದ್ರ ಶತ್ರು, ಕುಜನಿಗೆ ಬುಧ ಶತ್ರು, ಗುರು ಗ್ರಹಕ್ಕೆ ಬುಧ, ಶುಕ್ರ ಶತ್ರುಗಳು, ಶುಕ್ರನಿಗೆ ಸೂರ್ಯ, ಚಂದ್ರರು ಶತ್ರುಗಳು. ಹೀಗಾಗಿ ಈ ಅಧಿಪತಿಗಳ ಶತ್ರುತ್ವದ ಪ್ರಭಾವ ರಾಶಿಗಳ ಮೇಲೆ ಆಗುವುದರಿಂದ, ಜಾತಕ ನೋಡಲಾಗುತ್ತದೆ.

ರಾಶಿ ನಕ್ಷತ್ರಗಳಲ್ಲಿ ದೋಷವಿದ್ದರೆ, ನೀವೇಷ್ಟೇ ಪ್ರಯತ್ನ ಪಟ್ಟರೂ ಖುಷಿ ಖುಷಿಯಾಗಿರಲು ಸಾಧ್ಯವಾಗೋದೇ ಇಲ್ಲ. ಆದ್ದರಿಂದ ಮದುವೆಗೂ ಮುನ್ನ ಜಾತಕ ನೋಡುವುದು ತುಂಬಾ ಮುಖ್ಯ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author