Friday, July 11, 2025

Latest Posts

ರೇವತಿ ನಕ್ಷತ್ರದವರು ಈ ಸ್ಟೋರಿ ಖಂಡಿತಾ ಓದಿ..

- Advertisement -

ಇವತ್ತು ನಾವು ರೇವತಿ ನಕ್ಷತ್ರದವರ ಗುಣಲಕ್ಷಣಗಳ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ರೇವತಿ ನಕ್ಷತ್ರದಲ್ಲಿ ಜನಿಸಿದವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಹೆಚ್ಚಾಗಿರುತ್ತದೆ. ಹೀಗಾಗಿ ಉತ್ತಮ ಉದ್ಯೋಗ ಕಂಡುಕೊಳ್ತಾರೆ. ಇನ್ನು ಇವರಿಗೆ ಇವರ ಮೇಲೆ ನಂಬಿಕೆ ಇರಬೇಕು. ನಾನು ಈ ಕೆಲಸ ಮಾಡಿಯೇ ಮಾಡುತ್ತೇನೆ, ಯಶಸ್ಸು ಪಡೆದೇ ಪಡೆಯುತ್ತೇನೆ ಎಂದು ಛಲ ತೊಟ್ಟರೆ, ಆ ಕೆಲಸದಲ್ಲಿ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ.

ರೇವತಿ ನಕ್ಷತ್ರದವರಿಗೆ ಪ್ರಪಂಚ ಜ್ಞಾನ ಹೆಚ್ಚಿರುತ್ತದೆ. ಎಲ್ಲಿ ಹೋದರೆ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕು ಅನ್ನೋದು, ಉತ್ತಮವಾಗಿ ಗೊತ್ತಿರುತ್ತದೆ. ಇದರೊಂದಿಗೆ ಇವರು ಹೇಗಿರುತ್ತಾರೋ, ಇವರ ಜೊತೆಗಿರುವವರು, ಸುತ್ತಮುತ್ತಲಿರುವವರು ಹಾಗೇ ಇರಬೇಕು ಎಂದು ಬಯಸುತ್ತಾರೆ. ಈ ಕಾರಣಕ್ಕೆ ಬುದ್ಧಿ ಹೇಳಲು ಹೋಗುತ್ತಾರೆ. ಆದ್ರೆ ಎದುರಿನವರಿಗೆ ಇವರ ಮಾತು ಕೇಳುವ ಸೌಜನ್ಯವಿಲ್ಲದಿದ್ದರೆ, ಇವರು ತುಂಬ ಬೇಸರಿಸಿಕೊಳ್ಳುತ್ತಾರೆ. ಇದೇ ಇವರ ಜೀವನದ ಮೈನಸ್ ಪಾಯಿಂಟ್ ಎನ್ನಬಹುದು.

ಅಲ್ಲದೇ, ಇವರು ಯಾವುದಾದರೂ ಕೆಲಸಕ್ಕೆ ಕೈ ಹಾಕುವುದಿದ್ದರೆ, ಅದಕ್ಕೆ ಬೇರೆಯವರ ಬೆಂಬಲ ಕೇಳುತ್ತಾರೆ. ಹೀಗೆ ಬೆಂಬಲ ಕೇಳಿದಾಗ, ಆ ಬೆಂಬಲ ಸಿಗದಿದ್ದಾಗ, ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಹೀಗಾಗಿ ರೇವತಿ ನಕ್ಷತ್ರದವರು ಯಾರ ಮೇಲೂ ಡಿಪೆಂಡ್ ಆಗದೇ, ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುವುದು ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss