Thursday, February 6, 2025

Latest Posts

ಸೂರ್ಯನಿಗೆ ಎಷ್ಟು ಹೆಸರು..? ಅವು ಯಾವುದು..? ಯಾಕೆ ಆ ಹೆಸರು ಬಂತು..?

- Advertisement -

ಇಡೀ ಪ್ರಪಂಚಕ್ಕೆ ಬೆಳಕು ನೀಡುವ ದೇವನೆಂದರೆ ಸೂರ್ಯದೇವ. ಸೂರ್ಯದೇವನೆಂದರೆ ಯಾರು..? ಈತನಿಗೆ ಎಷ್ಟು ಹೆಸರುಗಳಿದೆ. ಆ ಹೆಸರುಗಳು ಬಂದಿದ್ದಾದ್ರೂ ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸೂರ್ಯ: ಸೂರ್ಯ ಎಂದರೆ ಚಲಾಚಲ ಎಂದು ಹೇಳಲಾಗುತ್ತದೆ. ಚಲಿಸುವ ಸೂರ್ಯ ಇಡೀ ಪ್ರಪಂಚಕ್ಕೆ ಬೆಳಕು ಚೆಲ್ಲಿ ಸಂತಸ ನೀಡುತ್ತಾನೆ.

ಆದಿತ್ಯ: ದೇವಮಾತಾ ಅದಿತಿಯ ಪುತ್ರ ಸೂರ್ಯನೆಂದು ಹೇಳಲಾಗುತ್ತದೆ. ಆದ್ದರಿಂದ ಅದಿತಿಯ ಪುತ್ರ ಆದಿತ್ಯ ಎನ್ನಲಾಗುತ್ತದೆ.

ದಿನಕರ: ಸೂರ್ಯ ಒಂದೊಂದು ಸ್ಥಳಕ್ಕೆ ಹೋಗಿ ಬೆಳಕು ಚೆಲ್ಲುತ್ತಾನೆ. ಹಾಗಾಗಿ ಆತನನ್ನು 24 ಗಂಟೆಯ ಕೆಲಸ. ದಿನಪೂರ್ತಿ ಬೆಳಕು ಚೆಲ್ಲುವ ಕೆಲಸ ಮಾಡುವ ಕಾರಣ ಈತನಿಗೆ ದಿನಕರ ಎಂದು ಕರೆಯಲಾಗುತ್ತದೆ.

ಭುವನೇಶ್ವರ: ಭುವನ ಎಂದರೆ ಭೂಮಿ. ಭುವನೇಶ್ವರ ಎಂದರೆ ಭೂಮಿಯ ಆಡಳಿತಗಾರ. ಹಾಗಾಗಿ ಸೂರ್ಯನನ್ನು ಭುವನೇಶ್ವರ ಎಂತಲೂ ಕರೆಯುತ್ತಾರೆ.

ಆದಿ ದೇವ: ಈ ಪ್ರಪಂಚ ಶುರುವಾಗಿದ್ದೇ ಸೂರ್ಯನೊಂದಿಗೆ. ಇನ್ನು ಈ ಇಡೀ ಪ್ರಪಂಚ ಮುಳುಗುವುದಿದ್ದರೂ ಸೂರ್ಯನೊಂದಿಗೆ ಮುಳುಗುತ್ತದೆ ಎಂದು ಹೇಳಲಾಗಿದ್ದು. ಈ ಕಾರಣಕ್ಕಾಗಿ ಈತನನ್ನು ಆದಿ ದೇವ ಎಂತಲೂ ಕರೆಯುತ್ತಾರೆ.

ಭಾನು: ಬ್ರಹ್ಮಾಂಡವು ಭಾನುವಾರದಂದು ಆರಂಭವಾಯಿತು ಎಂದು ಹೇಳಲಾಗಿದೆ. ಹಾಗಾಗಿ ಸೂರ್ಯನಿಗೆ ಭಾನು ಮತ್ತು ರವಿ ಎಂದು ಕೂಡ ಕರೆಯಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss