ಮುರುಡೇಶ್ವರ ದೇವಸ್ಥಾನದ ಹಿಂದಿನ ಕಥೆಯೇನು..? ಈ ಊರಿಗೆ ಮುರುಡೇಶ್ವರ ಎಂಬ ಹೆಸರು ಬರಲು ಕಾರಣವೇನು ಎಂಬ ಕಥೆಯ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಇಂದು ಮುರುಡೇಶ್ವರದಲ್ಲಿರುವ ಕೆಲವು ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಪಂಚಲಿಂಗ ದೇವಸ್ಥಾನಗಳಲ್ಲಿ ಮುರುಡೇಶ್ವರ ದೇವಸ್ಥಾನ ಕೂಡ ಒಂದು. ಕರ್ನಾಟಕದ ಸುಂದರ ದೇವಸ್ಥಾನಗಳಲ್ಲಿ ಒಂದಾಗಿರುವಂಥ ಮುರುಡೇಶ್ವರ ದೇವಸ್ಥಾನ, ಬೆರಗು ಗೊಳಿಸುವ ಸೌಂದರ್ಯವನ್ನು ಹೊಂದಿದೆ. ಸಮುದ್ರ ತೀರದಲ್ಲಿ ಆಕಾಶವನ್ನು ಚುಂಬಿಸುವ ದೇವಸ್ಥಾನದ ಕಟ್ಟಡ, ಸಾಕ್ಷಾತ್ ಶಿವನೇ ಧ್ಯಾನಮಗ್ನನಾಗಿದ್ದಾನೇನೋ ಎಂಬಂತಿರುವ ಶಿವನ ಮೂರ್ತಿ, ಶಿವಲಿಂಗದ ಸ್ಥಾಪನೆಯ ಕಥೆ ಹೇಳುವ ಮೂರ್ತಿಗಳು ಹೀಗೆ ಭಕ್ತರನ್ನ ಯಾವುದೋ ಲೋಕಕ್ಕೆ ಕರೆದೊಯ್ಯುವ ಈ ಸ್ಥಳ ಪ್ರವಾಸಿಗರಿಗೂ ಅಚ್ಚು ಮೆಚ್ಚು.
ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರು ಬರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮುರ್ಡೇಶ್ವರಕ್ಕೂ ಕೂಡ ವಿದೇಶಿ ಪ್ರವಾಸಿಗರು ಬರುತ್ತಾರೆ. ಆದ್ರೆ ಇಲ್ಲಿ ವಿದೇಶಿ ಪ್ರವಾಸಿಗರು ದೇವಸ್ಥಾನದ ಸೌಂದರ್ಯ ಕಣ್ತುಂಬಿಕೊಳ್ಳಲು ಬರಬಹುದೇ ಹೊರತು, ಮೋಜು ಮಸ್ತಿ ಮಾಡಲು ಇಲ್ಲಿ ಅವಕಾಶವಿಲ್ಲ.
ವಿಶ್ವದ ಎರಡನೇ ಅತೀ ಎತ್ತರದ ಪ್ರತಿಮೆ ಮತ್ತು ಏಷ್ಯಾ ಖಂಡದ ಅತೀ ಎತ್ತರದ ಪ್ರತಿಮೆ ಎಂದರೆ ಮುರುಡೇಶ್ವರದ ಶಿವನ ಪ್ರತಿಮೆ. ಇನ್ನು ಇಲ್ಲಿನ 20 ಮಹಡಿಗಳ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು, 20 ಮಹಡಿಗೆ ಲಿಫ್ಟ್ ಮೂಲಕ ಹೋಗಿ, ಮುರುಡೇಶ್ವರದ ಸಂಪೂರ್ಣ ಸೌಂದರ್ಯ ಸವಿಯುವ ಅವಕಾಶ ಕೂಡ ಇದೆ. ಸಮುದ್ರದಿಂದ ಸುತ್ತುವರೆದಿರುವ ಮುರುಡೇಶ್ವರದ ಸೌಂದರ್ಯ ದೇವಸ್ಥಾನದ 20ನೇ ಮಹಡಿಯಿಂದ ಅದ್ಭುತವಾಗಿ ಕಾಣುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ