ಇಂಥ ವಸ್ತುಗಳನ್ನ ಪೂಜೆಗೆ ಬಳಸಬೇಡಿ: ಬಳಸಿದರೆ ಪೂಜೆ ಮಾಡಿ ಪ್ರಯೋಜನವಾಗುವುದಿಲ್ಲ..

ನಾವು ಪೂಜೆ ಮಾಡುವಾಗ ಭಕ್ತಿ ಭಾವದಿಂದ ಪೂಜೆ ಮಾಡುತ್ತೇವೆ. ಆದ್ರೆ ನಮ್ಮ ಪದ್ಧತಿಯಲ್ಲಿ, ನೈವೇದ್ಯ, ಹೂವು ಹಣ್ಣು ಇಡುವಾಗ, ದೀಪ- ಆರತಿ ಬೆಳಗುವಾಗ ಏನಾದರೂ ಸಣ್ಣ ತಪ್ಪಾದರೂ ಕೂಡ ಆ ಪೂಜೆ ಮಾಡಿ ಪ್ರಯೋಜನವಾಗುವುದಿಲ್ಲ. ಹಾಗಾಗಿ ಪೂಜೆ ಮಾಡುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ದೇವರಿಗೆ ಅರ್ಪಿಸುವ ಹೂವು ಉತ್ತಮವಾಗಿರಬೇಕು. ಹೂವು ತಂದ ಬಳಿಕ ಅದನ್ನ ತೊಳೆದು ದೇವರ ಪೂಜೆಗಿಡಬೇಕು. ಆ ಹೂವನ್ನ ಮುಟ್ಟಾದವರು ಮುಟ್ಟಿದರೆ, ಅಂಥ ಹೂವನ್ನು ದೇವರಿಗೆ ಇಡುವಂತಿಲ್ಲ. ಅಲ್ಲದೇ, ದೇವರಿಗೆ ಇಡುವ ಹೂವಿನ ಪರಿಮಳವನ್ನು ತೆಗೆದುಕೊಳ್ಳಬಾರದು. ನಾವು ಪರಿಮಳ ತೆಗೆದುಕೊಂಡ ಹೂವನ್ನು ದೇವರಿಗೆ ಅರ್ಪಿಸಬಾರದು.

ಎರಡನೇಯದಾಗಿ ವೀಳ್ಯದೆಲೆ ಮತ್ತು ಅಡಿಕೆ. ಈ ಎರಡು ವಸ್ತುಗಳ ಕೆಲ ಪೂಜೆಗಳಲ್ಲಿ ಸಾಕಷ್ಟು ಮಹತ್ವವನ್ನು ಹೊಂದಿರುತ್ತದೆ. ಹಾಗಾಗಿ ಹರಿದ ವೀಳ್ಯದೆಲೆ ಮತ್ತು ಒಡೆದ ಅಡಿಕೆಯನ್ನು ದೇವರಿಗೆ ಇಡಬಾರದು. ಪೂರ್ತಿ ಅಡಿಕೆ ಮತ್ತು ಹರಿಯದ ವೀಳ್ಯದೆಲೆಯನ್ನೇ ದೇವರಿಗೆ ಅರ್ಪಿಸಬೇಕು.

ಮೂರನೇಯದಾಗಿ ತೆಂಗಿನ ಕಾಯಿ. ಜುಟ್ಟು ತೆಗೆದ ತೆಂಗಿನಕಾಯಿಯನ್ನ ದೇವರಿಗೆ ಅರ್ಪಿಸಬಾರದು. ಯಾಕಂದ್ರೆ ಜುಟ್ಟು ತೆಗೆದ ತೆಂಗಿನಕಾಯಿ ಅಪೂರ್ಣವಾಗಿರುತ್ತದೆ. ಇನ್ನು ಮುರಿದ ಊದುಬತ್ತಿ, ತುಂಡಾಗ ಕರ್ಪೂರವನ್ನ, ಅದಾಗಲೇ ತಿಂದ ಆಹಾರವನ್ನ ನೈವೇದ್ಯಕ್ಕೆ ಇಡಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author