Thursday, October 16, 2025

Latest Posts

ಪ್ರತಿನಿತ್ಯ ಹೇಳಬೇಕಾದ ಶ್ಲೋಕಗಳಿವು: ನಿಮ್ಮ ಮಕ್ಕಳಿಗೂ ಹೇಳಿಕೊಡಿ

- Advertisement -

ಪ್ರತಿನಿತ್ಯ ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ನಾವು ಕೆಲ ಶ್ಲೋಕಗಳನ್ನು ಹೇಳಬೇಕು. ನಮ್ಮ ಜೊತೆ ನಮ್ಮ ಮಕ್ಕಳಿಗೂ ಅದನ್ನು ಕಲಿಸಕೊಡುವುದು ಉತ್ತಮ. ಹಾಗಾದ್ರೆ ಪ್ರತಿದಿನ ಯಾವ ಶ್ಲೋಕವನ್ನು ಹೇಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಬೆಳಿಗ್ಗೆ ಎದ್ದ ತಕ್ಷಣ ಎರಡೂ ಕೈ ನೋಡಿಕೊಂಡು,
ಕರಾಗ್ರೆ ವಸತೆ ಲಕ್ಷ್ಮೀ, ಕರಮಧ್ಯೆ ಸರಸ್ವತಿ
ಕರ ಮೂಲೇತು ಸ್ಥಿತಾ ಗೌರಿ, ಪ್ರಭಾತೇ ಕರ ದರ್ಶನಂ
… ಎಂಬ ಶ್ಲೋಕವನ್ನು ಹೇಳಬೇಕು. ಈ ಶ್ಲೋಕ ಹೇಳಿ ದಿನ ಶುರು ಮಾಡುವುದರಿಂದ ಇಡೀ ದಿನ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.

ಎರಡನೇಯದಾಗಿ, ಹಾಸಿಗೆಯಿಂದ ಎದ್ದು, ನೆಲಕ್ಕೆ ಕಾಲು ತಾಗಿಸುವಾಗ
ಸಮುದ್ರವಸನೇ ದೇವಿ ಪರ್ವತಸ್ಥನಮಂಡಿತೇ
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ..
ಎಂಬ ಶ್ಲೋಕವನ್ನು ಹೇಳಬೇಕು..

ಇನ್ನು ಸ್ನಾನ ಮಾಡುವಾಗ,
ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು..
ಎಂಬ ಶ್ಲೋಕ ಹೇಳಬೇಕು.

ದೇವರಿಗೆ ನಮಸ್ಕರಿಸುವಾಗ, ವಕ್ರತುಂಡ ಮಹಾಕಾಯ ಶ್ಲೋಕದ ಜೊತೆಗೆ,
ಪೂಜ್ಯಾಯ ಗುರು ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ
… ಎಂಬ ಶ್ಲೋಕ ಮತ್ತು
ರಾಮಾಯ ರಾಮಭದ್ರಾಯ ರಾಮ ಚಂದ್ರಾಯ ವೇದಸೇ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ
.. ಎಂಬ ಶ್ಲೋಕವನ್ನು ಹೇಳಬೇಕು..

ಇನ್ನು ವಿದ್ಯಾಭ್ಯಾಸ ಶರು ಮಾಡುವಾಗ,
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ.
. ಎಂಬ ಶ್ಲೋಕವನ್ನು ಹೇಳಬೇಕು..
ಇನ್ನು ರಾತ್ರಿ ಮಲಗುವಾಗ ಇಷ್ಟ ದೇವರನ್ನು ನೆನೆಸಿಕೊಂಡು ಮಲಗಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss