ಕಾಮನ ಬಿಲ್ಲಿನ ಕನಸು ಕಂಡ್ರೆ ಏನರ್ಥ ಗೊತ್ತಾ..?

ಕನಸಿನ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಇಂದು ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಮನಬಿಲ್ಲು ಬಂದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಕನಸು ಅನ್ನೋದು ನಾವಂದುಕೊಂಡತೆ ಬೀಳುವುದಲ್ಲ. ನಿಮ್ಮ ಪರಿಸ್ಥಿತಿ ಉತ್ತಮವಾಗುವ ಸಮಯ ಬಂದಾಗ ಒಳ್ಳೆಯ ಕನಸು, ಪರಿಸ್ಥಿತಿ ಹದಗೆಡುವ ಸಂದರ್ಭದಲ್ಲಿ ಎಚ್ಚರಿಕೆ ಕೊಡುವ ಕನಸು ಬೀಳುತ್ತಿದೆ. ಹೀಗೆ ಹಣೆಬರಹಕ್ಕೆ ತಕ್ಕ ಕನಸು ಬೀಳುತ್ತದೆ.

ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಾಮನ ಬಿಲ್ಲು ಕಾಣಿಸಿಕೊಂಡರೆ, ನಮ್ಮ ಲಾಬದಾಯಕ ದಿನಗಳು ಶುರುವಾಗಲಿದೆ ಎಂದರ್ಥ. ನಿಮ್ಮ ಜೀವನದ ಸಂತೋಷ ಇನ್ನೂ ಹೆಚ್ಚಲಿದೆ ಎಂದರ್ಥ. ವ್ಯಾಪಾರ ಯವಹಾರದಲ್ಲಿ, ವೃತ್ತಿಜೀವನದಲ್ಲಿ ಅಥವಾ ವಿದ್ಯಾರ್ಥಿ ಜೀವನದಲ್ಲಿ ನೀವು ಉನ್ನತ ಯಶಸ್ಸು ಗಳಿಸುವಿರಿ ಎಂದರ್ಥ. ಅಲ್ಲದೇ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ ಎಂದರ್ಥ.

ನಿಮ್ಮ ಕನಸಿನಲ್ಲಿ ಪೂರ್ತಿಯಾದ ಅಂದರೆ, ಅರ್ಧ ಚಂದ್ರಾಕೃತಿಯ ಕಾಮನ ಬಿಲ್ಲು ಕಾಣಿಸಿಕೊಂಡರೆ, ನೀವು ಅಂದುಕೊಂಡ ಕೆಲಸವನ್ನು ಪೂರ್ಣ ಮಾಡಲು ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ. ಹಾಗೇನಾದರೂ ಪರಿಶ್ರಮ ಪಟ್ಟರೆ, ಖಂಡಿತ ನೀವು ಆ ಕೆಲಸದಲ್ಲಿ ಉನ್ನತಿ ಸಾಧಿಸುವಿರಿ ಎಂದರ್ಥ.

ಇನ್ನು ಕತ್ತಲಲ್ಲಿ ನೀವು ಕಾಮನಬಿಲ್ಲನ್ನು ಕಂಡರೆ, ನಿಮಗೆ ಕೊಂಚ ಕಷ್ಟ ಬರಲಿದೆ ಎಂಬ ಸೂಚನೆ ಸಿಕ್ಕಂತೆ. ಹಾಗಾಗಿ ಯಾವುದೇ ವಿಷಯದಲ್ಲಿ ನಿಶ್ಕಾಳಜಿ ಮಾಡುವುದು ಉತ್ತಮವಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀಪುರುಷ ವಶೀಕರಣ, ಮಾಟ-ಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

About The Author