ಗೌರವ ದೊರೆಯಬೇಕಂದ್ರೆ ನಮ್ಮ ನಡುವಳಿಕೆ ಹೀಗಿರಬೇಕು..

ಜೀವನವನ್ನು ಬುದ್ಧಿವಂತಿಕೆಯಿಂದ ನಡೆಸಿಕೊಂಡು ಹೋಗುವ ಪರಿಯನ್ನು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ನಾವು ಈ ಮೊದಲು ನಿಮಗೆ ಯಾವ ಜಾಗದಲ್ಲಿ ಗೌರವ, ವಿದ್ಯೆ, ಪ್ರೀತಿ ಸಿಗುವುದಿಲ್ಲವೋ ಅಂಥ ಜಾಗದಲ್ಲಿ ನಾವಿರಬಾರದು ಅಂತಾ ಹೇಳಿದ್ದೆವು. ಇದೀಗ ಓರ್ವ ಗೌರವಾನ್ವಿತ ವ್ಯಕ್ತಿಯಾಗಬೇಕಂದ್ರೆ, ಅವನಲ್ಲಿ ಎಂತಹ ಗುಣಗಳಿರಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ ನೋಡೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ನಮಗೆ ಗೌರವ ಬೇಕೆಂದರೆ ನಾವು ಬೇರೆಯವರಿಗೆ ಗೌರವ ನೀಡಬೇಕು. ನೀವು ಬೇರೆಯವರನ್ನು ಏಕವಚನದಲ್ಲಿ ಮಾತನಾಡಿಸಿದರೆ, ಅವರು ಕೂಡ ನಿಮಗೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ಹಾಗಾಗಿ ನೀವೂ ಗೌರವ ನೀಡಿ, ಗೌರವ ಪಡೆಯಿರಿ.

ಎರಡನೇಯದಾಗಿ ಎಂದಿಗೂ ಸುಳ್ಳು ನುಡಿಯಬಾರದು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಾಡಿ ಹೇಳುವ ಕೆಟ್ಟ ಮನಸ್ಥಿತಿ ಇರಬಾರದು. ಕೆಲವರು ಸುಳ್ಳು ಹೇಳುವುದನ್ನೇ ಜೀವನ ಮಾಡಿಕೊಂಡಿರುತ್ತಾರೆ. ಮುಂದೊಂದು ದಿನ ಆ ಸುಳ್ಳು ಗೊತ್ತಾಗಿ ಅವನ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಅಂಥವರಿಗೆ ಯಾರೂ ಗೌರವ ನೀಡುವುದಿಲ್ಲ. ಇನ್ನು ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಹೇಳಿ, ಜಗಳ ಹಚ್ಚಿ ಖುಷಿ ಪಡುವ ಮನಸ್ಥಿತಿ ಉಳ್ಳವರು ಕೂಡ ಜನರ ಕಣ್ಣಿಗೆ ತುಚ್ಛರಾಗಿ ಕಾಣುತ್ತಾರೆ. ಅಂಥವರು ಗೌರವಕ್ಕೆ ಅರ್ಹರಾಗಿರುವುದಿಲ್ಲ.

ಮೂರನೇಯದಾಗಿ, ಗೌರವ ಗಿಟ್ಟಿಸಿಕೊಳ್ಳಬೇಕು ಅಂದ್ರೆ ಅವನ ನಡುವಳಿಕೆ ಸರಿಯಾಗಿರಬೇಕು. ಅವನು ಸತ್ಯವಂತನಾಗಿರಬೇಕು. ಉತ್ತಮ ಜ್ಞಾನವುಳ್ಳವನಾಗಿರಬೇಕು. ಉತ್ತಮ ಜ್ಞಾನವಿರುವವನಿಗೆ ಎಲ್ಲರೂ ಗೌರವ ನೀಡುತ್ತಾರೆ. ಏಕೆಂದರೆ ಆತ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವವನಾಗಿರುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author