ವೃಶ್ಚಿಕ ರಾಶಿಯವರು ಪ್ರೀತಿಯಲ್ಲಿ ಪ್ರಾಮಾಣಿಕರೇ..?

ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುವಂತೆ, ವೃಶ್ಚಿಕ ರಾಶಿಯವರಿಗೂ ಕೆಲ ಗುಣಗಳಿದೆ. ಹಾಗಾದ್ರೆ ವೃಶ್ಚಿಕ ರಾಶಿಯವರು ಪ್ರೀತಿಸಲು ಅರ್ಹರೇ..? ಪ್ರೀತಿಯಲ್ಲಿ ಪ್ರಾಮಾಣಿಕರೇ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮೊದಲನೇಯದಾಗಿ ವೃಶ್ಚಿಕ ರಾಶಿಯವರು ಮನುಷ್ಯನ ಮುಖ ನೋಡಿಯೇ ಅವರು ಎಂಥವರು ಎಂಬುದನ್ನ ಕಂಡು ಹಿಡಿಯುತ್ತಾರೆ. ಎದುರಿಗಿದ್ದವರ ಮಾತಿನಲ್ಲೇ ಅವರ ಬೇಡಿಕೆ ಏನು ಎಂಬುದನ್ನು ಅರಿಯುವಂತವರಾಗಿರುತ್ತಾರೆ. ಸಮಯಪ್ರಜ್ಞೆ ಉಳ್ಳ ಇವರು, ಅಶಿಸ್ತು ತೋರಿಸುವರ ಬಗ್ಗೆ ತೀವ್ರ ಬೇಸರ ಮತ್ತು ಕೋಪವನ್ನು ಹೊಂದಿರುತ್ತಾರೆ.

ಎರಡನೇಯದಾಗಿ ವೃಶ್ಚಿಕ ರಾಶಿಯವರು ಬಾಳ ಸಂಗಾತಿಗೆ ನಿಯತ್ತಾಗಿರುತ್ತಾರೆ. ನಿಯತ್ತು ಅನ್ನೋದು ಅವರ ರಕ್ತದಲ್ಲೇ ಇರುತ್ತದೆ. ಯಾಕಂದ್ರೆ ಇವರು ಅಪ್ಪ ಅಮ್ಮ, ಅಣ್ಣ ತಮ್ಮ, ಅಕ್ಕ ತಂಗಿ ಹೀಗೆ ಮನೆಯ ಎಲ್ಲ ಜನರನ್ನೂ ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ. ಅದೇ ರೀತಿ, ಪ್ರೀತಿಸಿದವರಿಗೆ, ಬಾಳಸಂಗಾತಿಗೆ ನಿಯತ್ತಾಗಿರುತ್ತಾರೆ. ಕಟ್ಟಿಕೊಂಡವಳನ್ನ ಕೊನೆಯ ತನಕ ನೋಡಿಕೊಳ್ಳುತ್ತಾರೆ.

ಇನ್ನು ಮೂರನೇಯದಾಗಿ ಇವರಿಗೆ ಕೊಂಚ ಕೋಪದ ಸ್ವಭಾವವಿದ್ದರೂ ಕೂಡ, ತಾಳ್ಮೆ ಕಳೆದುಕೊಳ್ಳುವ ಜನರಲ್ಲ. ಆದಷ್ಟು ತಾಳ್ಮೆಯಿಂದ ಕಾರ್ಯನಿರ್ವಹಿಸುತ್ತಾರೆ. ಅಲ್ಲದೇ, ಬಾಳಸಂಗಾತಿಯ ಜೊತೆ ಯಾವುದೇ ವಿಷಯವನ್ನು ಮರೆಮಾಚದೇ, ಪ್ರಾಮಾಣಿಕರಾಗಿರ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author