Tuesday, December 24, 2024

Latest Posts

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯರನ್ನು ಭೇಟಿ ಮಾಡಿದ ‘ಐರಾವತಿ’ ಸಿನಿಮಾದ‌ ನಟಿ….

- Advertisement -

ಬಾಲಿವುಡ್ ನಟಿ ಊರ್ವಶಿ ರೌಟೆಲ್ ಉತ್ತರ ಪ್ರದೇಶದ‌ ಮುಖ್ಯಮಂತ್ರಿ ಯೋಗಿ ಆದಿತ್ಯರಾವ್ ಅವರನ್ನು ಭೇಟಿ ಮಾಡಿದ್ದಾರೆ. ಲಕ್ನೋದಲ್ಲಿ
ಊರ್ವಶಿ ನಟಿಸ್ತಿರುವ ಇನ್ಸ್ಪೆಕ್ಟರ್ ಅವಿನಾಶ್ ಸಿನಿಮಾದ‌ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಬ್ರೇಕ್ ನಡುವೆ ಯೋಗಿ ಆದಿತ್ಯರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಬಹುಭಾಷಾ ನಟಿಯಾಗಿರುವ ಊರ್ವಶಿ ರೌಟೆಲ್ ಕನ್ನಡ ಸಿನಿಮಾವೊಂದರಲ್ಲಿ ನಟಿಸಿದ್ದರು. ದರ್ಶನ್ ನಟನೆ ಐರಾವತ ಸಿನಿಮಾದಲ್ಲಿ ದಾಸನಿಗೆ ಜೋಡಿಯಾಗಿ ಬಣ್ಣ ಹಚ್ಚಿದ್ದರು.

- Advertisement -

Latest Posts

Don't Miss